Category: ಬೆಳಗಾವಿ

ಉತ್ತರ ಕನ್ನಡ ಬಿಜೆಪಿ ಅಭ್ಯರ್ಥಿ ಆಯ್ಕೆ ಕಗ್ಗಂಟು : ೫ರಂದು ನಡ್ಡಾ ಬೆಳಗಾವಿಗೆ

ಉತ್ತರ ಕನ್ನಡ ಸೇರಿದಂತೆ ಬೆಳಗಾವಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕಗ್ಗಂಟು ಶೀಘ್ರ ಶಮನಗೊಳ್ಳುವ ಲಕ್ಷಣ ಗೋಚರಿಸಿದೆ.

Read More

ಕಿತ್ತೂರು ಚನ್ನಮ್ಮಗೆ ಸಾಮ್ರಾಜ್ಯಶಾಹಿ ಮನೋಭಾವ ಇರಲಿಲ್ಲ: ಡಾ. ಗಜಾನನ ನಾಯ್ಕ

ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಬೆಳಗಾವಿಯ ರಾಣಿ ಚನ್ನಮ್ಮ ಅಧ್ಯಯನ ಪೀಠ ಹಾಗೂ ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯದ ಇತಿಹಾಸ ಸಂಘದ ಅಡಿ ೨೦೨೩-೨೪ನೇ ಸಾಲಿನ ವಿಶೇಷ ಸರಣಿ ಉಪನ್ಯಾಸಗಳ ಮಾಲಿಕೆಯಲ್ಲಿ ಇಲ್ಲಿನ ಮಹಾಂತೇಶ ಭವನದಲ್ಲಿ ಕಿತ್ತೂರು ರಾಣಿ ಚನ್ನಮ್ಮ : ಮಹಿಳಾ ವ್ಯಕ್ತಿತ್ವದ ಚಾರಿತ್ರಿಕ ಅನಾವರಣ ಎಂಬ ವಿಷಯದ ವಿಶೇಷ ಉಪನ್ಯಾಸ ಏರ್ಪಡಿಸಲಾಗಿತ್ತು.

Read More

ಕನ್ನಡಿಗ-ಕನ್ನಡತಿ ಮದುವೆ ಹೇಗಿತ್ತು ಗೊತ್ತಾ?

ಕನ್ನಡಿಗ-ಕನ್ನಡತಿ ಮದುವೆಯ ದೃಶ್ಯವಿದು. ಇಡೀ ಮದುವೆಯ ವಾತಾವರಣವೇ ಕನ್ನಡಮಯವಾಗಿತ್ತು. ಬೆಳಗಾವಿಯ ಅಟೊನಗರದ ಕೆ.ಎಚ್. ಪಾಟೀಲ ಕಲ್ಯಾಣ ಮಂಟಪ ಸಂಪೂರ್ಣ ಕನ್ನಡಮಯ ವಾತಾವರಣದಲ್ಲಿತ್ತು.

Read More

Video News

Loading...
error: Content is protected !!