Shriram statue/ ೭೭ ಅಡಿ ಶ್ರೀರಾಮಚಂದ್ರನ ಕಂಚಿನ ವಿಗ್ರಹ ಲೋಕಾರ್ಪಣೆ
ಪ್ರಭು ಶ್ರೀ ರಾಮಚಂದ್ರನ ೭೭ ಅಡಿ ಕಂಚಿನ ವಿಗ್ರಹವು ಗೋವಾದ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಮಠದಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಶ್ರೀ ವಿದ್ಯಾಧೀಶ ಸ್ವಾಮೀಜಿ ಹೇಳಿದರು.
Read Moreಉತ್ತರ ಕನ್ನಡ, ದೇಶ/ವಿದೇಶ, ಸ್ಥಳೀಯ | 0 |
ಮುಂಬೈನ ಪ್ರಸಿದ್ಧ ಪಾಪ್ಯುಲರ್ ಪ್ರಕಾಶನ (Popular Prakashana) ಸಂಸ್ಥೆ ಶತಮಾನೋತ್ಸವ ಆಚರಿಸುತ್ತಿದೆ. ಅಂದಹಾಗೆ, ದೂರದ ಮುಂಬೈನಲ್ಲಿ ಇರುವ ಈ ಸಂಸ್ಥೆಗೂ ಭಟ್ಕಳಕ್ಕೂ ನಂಟಿದೆ.
Read Moreಮುಂದ್ರಾದಿಂದ ಶ್ರೀಲಂಕಾದ ಕೊಲಂಬೊಗೆ ಸಾಗುತ್ತಿದ್ದ ಮರ್ಚೆಂಟ್ ಕಂಟೈನರ್ ಹಡಗಿನಲ್ಲಿ ಭಾರಿ ಬೆಂಕಿ (fire) ಕಾಣಿಸಿಕೊಂಡಿದೆ. ಗೋವಾ (Goa) ಬಳಿ ನೈಋತ್ಯಕ್ಕೆ ೧೦೨ ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಈ ಕಾರ್ಗೋ ಹಡಗಿನಲ್ಲಿ (cargo ship) ದುರ್ಘಟನೆ ನಡೆದಿದೆ.
Read Moreಅಖಿಲ ಭಾರತ ವಿಶೇಷ ಚೇತನರ ಫಿಡೆ ರೇಟೆಡ್ ಚಾಂಪಿಯನ್ಶಿಪ್-೨೦೨೪ರಲ್ಲಿ ಹೊನ್ನಾವರದ ಸಮರ್ಥ ಜೆ.ರಾವ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
Read Moreಉತ್ತರ ಕನ್ನಡ, ಕರ್ನಾಟಕ, ದೇಶ/ವಿದೇಶ, ಸ್ಥಳೀಯ | 0 |
ಮಹಾರಾಷ್ಟ್ರದ ಪುಣೆಯಲ್ಲಿ ನಡೆಸಿದ ಉಗ್ರ ಚಟುವಟಿಕೆಗೆ ಸಂಬಂಧಿಸಿದ ವಿಚಾರಣೆಗೆ ಹಾಜರಾಗುವಂತೆ ಮುಂಬೈ ಎಟಿಎಸ್ ತಂಡ ಭಟ್ಕಳದ ಯುವಕನ ಮನೆಗೆ ನೋಟೀಸ್ ಅಂಟಿಸಿದೆ.
Read More