Category: ದೇಶ/ವಿದೇಶ

Idol / ಇಡಗುಂಜಿಯಿಂದ ಕಾಶಿಗೆ ಅನ್ನಪೂರ್ಣೇಶ್ವರಿ ವಿಗ್ರಹ

ಇಡಗುಂಜಿಯ ಗಣೇಶ್ ಭಟ್ ಅವರು ಈಗ ಅನ್ನಪೂರ್ಣೇಶ್ವರಿ ವಿಗ್ರಹ (Idol ) ಕೆತ್ತಿದ್ದಾರೆ. ಫೆ. ೭ರಂದು ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಈ ವಿಗ್ರಹ ಪ್ರತಿಷ್ಠಾಪನೆಗೊಳ್ಳಲಿದೆ.

Read More

Arrested/ ವಿದೇಶಿ ಕರೆನ್ಸಿ, ವಜ್ರ ಸಾಗಿಸುತ್ತಿದ್ದ ಭಟ್ಕಳದ ವ್ಯಕ್ತಿ ಸೆರೆ

ಮಸ್ಕತ್‌ಗೆ ೧.೧೮ ಕೋ.ರೂ. ವಿದೇಶಿ ಕರೆನ್ಸಿ ಮತ್ತು ವಜ್ರ ಅಕ್ರಮವಾಗಿ ಸಾಗಿಸಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಏರ್ ಇಂಟೆಲಿಜೆನ್ಸ್ ಯುನಿಟ್ ಬಂಧಿಸಿದೆ (Arrested).

Read More

Murudeshwara/ ಮುರುಡೇಶ್ವರಕ್ಕೆ ಬಂದಿದ್ದ ಹಿರಿಯ ಪತ್ರಕರ್ತ ನಿಧನ

ಕುಟುಂಬ ಸಮೇತ ಮುರುಡೇಶ್ವರ (Murudeshwar) ದೇವರ ದರ್ಶನ ಪಡೆದು ವಾಪಸ್ಸಾಗುತ್ತಿದ್ದ ಹಿರಿಯ ಪತ್ರಕರ್ತರೋರ್ವರು (Senior Journalist) ಹೃದಯಾಘಾತದಿಂದ ನಿಧನರಾಗಿದ್ದಾರೆ.

Read More

couple died/ ಕಾರು ಪಲ್ಟಿಯಾಗಿ ಭಟ್ಕಳ ದಂಪತಿ ಸಾವು

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ (Ankola) ತಾಲೂಕಿನ ಬೋಳೆಯ ಜಮಗೋಡ ಬಳಿ ಕಾರು ಪಲ್ಟಿಯಾಗಿ ಕಾರಿನಲ್ಲಿದ್ದ ದಂಪತಿ ಸಾವನಪ್ಪಿದ್ದಾರೆ (couple died).

Read More

Video News

Loading...
error: Content is protected !!