Belagavi/ ಉ.ಕ. ಜಿಲ್ಲೆಯಲ್ಲಿ ಹೆಣ್ಣು ಮಗು ಮಾರಾಟದ ಮತ್ತೊಂದು ಪ್ರಕರಣ
ಹೆಣ್ಣು ಮಗುವನ್ನು ಗೋವಾಕ್ಕೆ ಮಾರಾಟ ಮಾಡಿದ ಪ್ರಕರಣವನ್ನು ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಯ ಸದಸ್ಯರು ಮತ್ತು ಬೆಳಗಾವಿ (Belagavi) ನಗರ ಪೊಲೀಸರು ಬಯಲಿಗೆಳೆದಿದ್ದಾರೆ.
Read Moreಹೆಣ್ಣು ಮಗುವನ್ನು ಗೋವಾಕ್ಕೆ ಮಾರಾಟ ಮಾಡಿದ ಪ್ರಕರಣವನ್ನು ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಯ ಸದಸ್ಯರು ಮತ್ತು ಬೆಳಗಾವಿ (Belagavi) ನಗರ ಪೊಲೀಸರು ಬಯಲಿಗೆಳೆದಿದ್ದಾರೆ.
Read Moreಹೊನ್ನಾವರ (Honnavar) ತಾಲೂಕಿನ ಗೇರುಸೊಪ್ಪ ಬಳಿಯ ಸುಳಿಮುರ್ಖಿ ತಿರುವು ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಪಲ್ಟಿಯಾಗಿದೆ. (lorry overturned)
Read Moreವಿಮಾನದ ಶೌಚಾಲಯದ (Aircraft toilet) ಲೈಟ್ ಪ್ಯಾನೆಲ್ನಲ್ಲಿ ೨.೧೦ ಕೋ.ರೂ. ಮೌಲ್ಯದ ೩ ಕೆಜಿ ಚಿನ್ನ (Gold) ಬಚ್ಚಿಟ್ಟಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.
Read Moreಉತ್ತರ ಕನ್ನಡ, ಕರ್ನಾಟಕ, ದೇಶ/ವಿದೇಶ, ಸ್ಥಳೀಯ | 0 |
ಉತ್ತರ ಕನ್ನಡ (Uttara Kannada) ಜಿಲ್ಲೆಯ ಮಟ್ಟಿಗೆ ಶುಭ ಸುದ್ದಿಯೇನೆಂದರೆ, ಕಳೆದೊಂದು ದಶಕದಲ್ಲಿ ಉತ್ತರ ಕನ್ನಡ ಜಿಲ್ಲೆ ೧೬೦ ಚ.ಕಿ.ಮೀ. ಅರಣ್ಯ ಗಳಿಸಿದೆ.
Read Moreಉತ್ತರ ಕನ್ನಡ (Uttara Kannada) ಮೂಲದ ವಜಾಗೊಂಡ ಭಾರತೀಯ ರಿಸರ್ವ್ ಬೆಟಾಲಿಯನ್ (IRBN) ಕಾನ್ಸ್ಟೆಬಲ್ ಅಮಿತ್ ನಾಯ್ಕ ೩ ಕೋಟಿ ರೂ.ಗಳನ್ನು ಪಡೆದು ಗೋವಾ (Goa) ತ್ಯಜಿಸಲು ಯೋಜಿಸಿರುವುದು ಬೆಳಕಿಗೆ ಬಂದಿದೆ.
Read More