Category: ದೇಶ/ವಿದೇಶ

Gold Rate/ ಗರಿಷ್ಠ ಮಟ್ಟಕೇರಿದ ಚಿನ್ನದ ಬೆಲೆ; ಬೆಳ್ಳಿ ಇಳಿಕೆ

ಚಿನ್ನಾಭರಣ ವ್ಯಾಪಾರಿಗಳಿಂದ ಬಲವಾದ ಖರೀದಿ ಮತ್ತು ಜಾಗತಿಕ ಮಾರುಕಟ್ಟೆಯ ಅನುಕೂಲಕರ ಪ್ರವೃತ್ತಿಯಿಂದಾಗಿ ಸೋಮವಾರ ಚಿನ್ನದ ಬೆಲೆಗಳು (Gold Rate) ಹೊಸ ಗರಿಷ್ಠ ಮಟ್ಟವನ್ನು ತಲುಪಿವೆ.

Read More

Navaratri Utsav/ ಮೊದಲ ದಿನವೇ ೧.೩೪ ಲಕ್ಷಕ್ಕೂ ಹೆಚ್ಚು ಭಕ್ತರು

ಕೊಲ್ಲಾಪುರ ಮಹಾಲಕ್ಷ್ಮೀ (Kolhapur Mahalaxmi) ದೇವಿ ದರ್ಶನಕ್ಕೆ ನವರಾತ್ರಿ (Navaratri Utsav) ಮೊದಲ ದಿನವಾದ ಗುರುವಾರ ೧.೩೪ ಲಕ್ಷ ಭಕ್ತರು ಆಗಮಿಸಿ ದೇವಿ ದರ್ಶನ ಪಡೆದು ಪುನೀತರಾದರು.

Read More

Life threat/ ಜೀವಕ್ಕೆ ಆಪತ್ತು ತಂದ ಅತಿವೇಗದ ಚಾಲನೆ

ಅತಿವೇಗದ ಚಾಲನೆಯ ಸ್ವಯಂತಕೃತ ಅಪರಾಧದಿಂದ ಓಮಿನಿ ಚಾಲಕ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯ ಮೃತಪಟ್ಟಿದ್ದಾನೆ (Life threat).

Read More

Yasin Bhatkal/ ತಾಯಿ ಜೊತೆ ಮಾತನಾಡಲು ಯಾಸಿನ್‌ ಭಟ್ಕಳ್‌ಗೆ ಅನುಮತಿ

ಭಯೋತ್ಪಾದಕ ಯಾಸಿನ್ ಭಟ್ಕಳ್ (Yasin Bhatkal) ತನ್ನ ಅನಾರೋಗ್ಯದ ತಾಯಿಯೊಂದಿಗೆ ವಿಡಿಯೋ ಕಾನ್ಫರೆನ್ಸ್ (VC) ಸಭೆ ನಡೆಸಲು ದೆಹಲಿ ಪಟಿಯಾಲ ಹೌಸ್ ಕೋರ್ಟ್ ಅನುಮತಿ ನೀಡಿದೆ. 

Read More

Three arrest/ ಉದ್ಯಮಿ ಹತ್ಯೆ ಮಾಡಿದ್ದ ಸುಪಾರಿ ಹಂತಕರ ಬಂಧನ

ಕಾರವಾರ ತಾಲೂಕಿನಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಪರಾರಿಯಾಗಿದ್ದ ಮೂವರು ಸುಪಾರಿ ಹಂತಕರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ (Three arrest).

Read More

Video News

Loading...
error: Content is protected !!