Category: ಸ್ಥಳೀಯ

ಚಿತ್ರಾಪುರ ಮಠಕ್ಕೆ ಬಂದಿದ್ದ ಯಶ್-ರಾಧಿಕಾ ದಂಪತಿ

ಭಟ್ಕಳ ತಾಲೂಕಿನ ಶಿರಾಲಿಯ ಚಿತ್ರಾಪುರ ಮಠಕ್ಕೆ ಚಿತ್ರನಟ ಯಶ್ ಹಾಗೂ ರಾಧಿಕಾ ಪಂಡಿತ ದಂಪತಿ ಗುರುವಾರ ಸಂಜೆ 5 ಗಂಟೆಗೆ ಭೇಟಿ ನೀಡಿ ದೇವರ ದರ್ಶನ ಪಡೆದರು.

Read More

ಇಬ್ಬರು ಕಳ್ಳತನ ಆರೋಪಿಗಳ‌ ಬಂಧನ

ಭಟ್ಕಳದ ಮಣ್ಕುಳಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಶಿವಾನಂದ ಗ್ಯಾರೇಜ್ ಹಾಗೂ ಮೂಕಾಂಬಿಕಾ ಭಾರತ ಗ್ಯಾಸ್ ಏಜೆನ್ಸಿ ನಲ್ಲಿ ನಡೆದ ಎರಡು ಪ್ರತ್ಯೇಕ ಕಳ್ಳತನ ಪ್ರಕರಣಗಳ ಆರೋಪಿಗಳನ್ನು ಬಂಧಿಸುವಲ್ಲಿ ಭಟ್ಕಳ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

Read More

ಆಟೋಗೆ ಡಿಕ್ಕಿ ಹೊಡೆದ ಟಾಟಾ ಏಸ್: ನಾಲ್ವರಿಗೆ ಗಾಯ, ಇಬ್ಬರು ಗಂಭೀರ

ಭಟ್ಕಳ ತಾಲೂಕಿನ ಬೆಣಂದೂರು ಕ್ರಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಟಾಟಾ ಏಸ್ ವಾಹನ ಹಾಗೂ ಆಟೋ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಆಟೋದಲ್ಲಿದ್ದ ನಾಲ್ವರ ಪೈಕಿ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

Read More

ಜಾಲಿ ಪಟ್ಟಣ ಪಂಚಾಯತ್ ಕಚೇರಿಗೆ ಸಾರ್ವಜನಿಕರ ಮುತ್ತಿಗೆ – ಸ್ಥಳಕ್ಕೆ ತಹಸೀಲ್ದಾರ ಆಗಮನಕ್ಕೆ ಪಟ್ಟು ಹಿಡಿದ ಜನ

ಜಾಲಿ ಪಟ್ಟಣ ಪಂಚಾಯತನ್ನು ಉದ್ದೇಶಿತ ಭಟ್ಕಳ ನಗರಸಭೆಗೆ ಸೇರಿಸುವ ವಿಷಯಕ್ಕೆ ಸಂಬಂಧಿಸಿದಂತೆ ಜಾಲಿ‌ ಭಾಗದ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿ ಪಟ್ಟಣ ಪಂಚಾಯತಗೆ ಮುತ್ತಿಗೆ ಹಾಕಿ ಸ್ಥಳಕ್ಕೆ ತಹಸೀಲ್ದಾರ ಬರಬೇಕೆಂದು ಆಗ್ರಹಿಸಿ ಪ್ರತಿಭಟಿಸಿದ ಘಟನೆ ಬುಧವಾರದಂದು ನಡೆದಿದೆ.

Read More

ಫೆ.21-22: ಮಣಕುಳಿ ನಾಗಮಾಸ್ತಿ ಕ್ಷೇತ್ರದಲ್ಲಿ ಪುನರ್ ಪ್ರತಿಷ್ಠೆ ಕಾರ್ಯಕ್ರಮ

ಭಟ್ಕಳ ಪಟ್ಟಣದ ಮಣಕುಳಿಯ ರೈಲ್ವೆ ಸ್ಟೇಷನ್ ರಸ್ತೆಯಲ್ಲಿರುವ ಶ್ರೀ  ನಾಗಮಾಸ್ತಿ ಕ್ಷೇತ್ರದಲ್ಲಿ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ಫೆ.21 ಮತ್ತು 22ರಂದು ಜರುಗಲಿದೆ. ಈ ನಿಮಿತ್ತ ಫೆ.17ರಂದು  ಬೆಳಿಗ್ಗೆ 9.30 ರಿಂದ ನಾಗಸಂಸ್ಕಾರ ಹಮ್ಮಿಕೊಳ್ಳಲಾಗಿದೆ.

Read More

Video News

Loading...
error: Content is protected !!