ಕಡಲೆ ರಾಶಿ ಮಾಡುವ ಯಂತ್ರಕ್ಕೆ ಸೀರೆ ಸಿಲುಕಿ ಮಹಿಳೆ ಸಾವು
ಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಕಡಲೆ ರಾಶಿ ಮಾಡುವಾಗ ಮಷಿನ್‌ಗೆ ಸಿಲುಕಿ ಮಹಿಳೆ ಮೃತಪಟ್ಟಿದ್ದಾಳೆ.
Read Moreಅಪರಾಧ, ಉಡುಪಿ, ಉತ್ತರ ಕನ್ನಡ | 0 |
ಮಲ್ಪೆ ಮೂಲದ ದೋಣಿಯನ್ನು ಭಟ್ಕಳ ಬಂದರು ದಡಕ್ಕೆ ಎಳೆದು ತಂದಿಟ್ಟಿದ್ದ ಆರೋಪದ ಮೇಲೆ ಉಡುಪಿಯ ಮಲ್ಪೆ ಠಾಣೆ ಪೊಲೀಸರು ಭಟ್ಕಳದ ೭ ಮೀನುಗಾರರನ್ನು ಬಂಧಿಸಿದ್ದಾರೆ.
Read Moreಅಪರಾಧ, ಉತ್ತರ ಕನ್ನಡ, ಕರ್ನಾಟಕ, ಹೊನ್ನಾವರ | 0 |
ಹೊನ್ನಾವರ : ತಾಲೂಕಿನ ಮಂಕಿ ಬಳಿ ನಡೆದ ಭೀಕರ ಅಪಘಾತದಲ್ಲಿ ತಾಯಿ ಮತ್ತು ಮಗಳು ದಾರುಣವಾಗಿ ಸಾವನ್ನಪ್ಪಿದ ಘಟನೆ...
Read More