Category: ಅಂಕೋಲಾ

Judgement/ ಸತೀಶ ಸೈಲ್‌ ದೋಷಿ ಎಂದ ನ್ಯಾಯಾಲಯ

ಕಾರವಾರದ ಕಾಂಗ್ರೆಸ್‌ ಶಾಸಕ ಸತೀಶ್ ಸೈಲ್ (Satish Sail) ಅಪರಾಧಿ ಎಂದು ೮೨ನೇ ಸಿಸಿಹೆಚ್ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು (Judgement) ನೀಡಿದೆ.

Read More

Meesho App / ಆನ್‌ಲೈನ್‌ ಶಾಪಿಂಗ್‌ನಲ್ಲಿ ೬೩ ಸಾವಿರ ರೂ. ವಂಚನೆ

ಮೀಶೋ (Meesho App) ಆನ್‌ಲೈನ್‌ ಶಾಪಿಂಗ್‌ (online shopping) ಮಾಡಿದ ಅಂಕೋಲಾದ ವ್ಯಕ್ತಿಯೋರ್ವರು ೬೩೮೯೪ ರೂ. ಕಳೆದುಕೊಂಡಿರುವ ಬಗ್ಗೆ ಕಾರವಾರ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Read More

house theft/ ಹಾಡಹಗಲೇ ಲಕ್ಷಾಂತರ ರೂ. ಚಿನ್ನಾಭರಣ, ನಗದು ಕಳವು

ಹಾಡಹಗಲೇ ಮನೆಯೊಳಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಮತ್ತು ೫೦ ಸಾವಿರ ರೂ. ನಗದು ಕಳವು ಮಾಡಿ (house theft) ಪರಾರಿಯಾಗಿದ್ದಾರೆ.

Read More

Shiruru landslide/ ಲಾರಿ ಸಹಿತ ಚಾಲಕನ ಮೃತದೇಹ ಪತ್ತೆ

ಶಿರೂರು ಗುಡ್ಡ ಕುಸಿತ (Shiruru landslide) ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಕೇರಳ ಮೂಲದ ಲಾರಿ ಹಾಗೂ ಅದರ ಚಾಲಕ ಅರ್ಜುನ್ ಮೃತದೇಹ ಪತ್ತೆಯಾಗಿದೆ.

Read More

Video News

Loading...
error: Content is protected !!