Category: ಜೋಯಿಡಾ

Dandeli/ ನೇಣು ಬಿಗಿದುಕೊಂಡ ಕ್ಯಾನ್ಸರ್‌ ರೋಗಿ

ಕ್ಯಾನ್ಸರ್‌ (cancer) ರೋಗದಿಂದ ಬಳಲುತ್ತಿದ್ದ ಕೃಷಿಕ (farmer) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ದಾಂಡೇಲಿ (dandeli) ಠಾಣೆಯಲ್ಲಿ ದೂರು ದಾಖಲಾಗಿದೆ.

Read More

Arrest of bandits/ ಕಾಡಿನಲ್ಲಿ ಅಟ್ಟಾಡಿಸಿ ಡಕಾಯಿತರ ಬಂಧನ

ಗೋವಾ -ಕರ್ನಾಟಕ ಗಡಿಯ ಅನಮೋಡ ಚೆಕ್ ಪೋಸ್ಟ್ ಸಮೀಪ ಡಕಾಯಿತರ ತಂಡದ ಇಬ್ಬರನ್ನು ಕಾಡಿನಲ್ಲಿ ಅಟ್ಟಾಡಿಸಿ ಪೊಲೀಸರು ಬಂಧಿಸಿದ್ದಾರೆ(Arrest of bandits).

Read More

೪ ದಿನಗಳ ಅಂತರದಲ್ಲಿ ಇಬ್ಬರು ಅಪ್ರಾಪ್ತ ಯುವತಿಯರು ನಾಪತ್ತೆ

ಕೇವಲ‌ ೪ ದಿನಗಳ ಅಂತರದಲ್ಲಿ ಇಬ್ಬರು ಅಪ್ರಾಪ್ತ ವಯಸ್ಸಿನ ಯುವತಿಯರು ನಾಪತ್ತೆಯಾಗಿದ್ದಾರೆ. ಇಬ್ಬರೂ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ರಾಮನಗರದವರು ಎಂಬುದು ಗಮನಾರ್ಹ.

Read More

ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ನಾಳೆಯಿಂದ

ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ ಮಾರ್ಚ್ ೧ ಮತ್ತು ೨ ರಂದು ಜಿಲ್ಲೆಯಲ್ಲಿ ಪ್ರವಾಸ ಹಮ್ಮಿಕೊಂಡಿದ್ದಾರೆ.

Read More
  • 1
  • 2

Video News

Loading...
error: Content is protected !!