Category: ಶಿರಸಿ

Bengaluru/ ಉ. ಕ. ರೈತನಿಂದ ಕೋರ್ಟ್ ಹಾಲ್ ನಲ್ಲಿ ಲಂಚ ಪಡೆಯುತ್ತಿದ್ದ ಅಧಿಕಾರಿ ಅಂದರ್

ಬೆಂಗಳೂರು (Bengaluru) ನ್ಯಾಯಾಲಯದ ಸಭಾಂಗಣದಲ್ಲಿ ಕರ್ನಾಟಕ ಮೇಲ್ಮನವಿ ನ್ಯಾಯಾಧಿಕರಣದ ಕಚೇರಿ ಅಧೀಕ್ಷಕ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ.

Read More

Toilet Day/ ಉ.ಕ. ಜಿಲ್ಲೆಯ ಹಲವರಿಗೆ ಪ್ರಶಸ್ತಿ ಪ್ರದಾನ

ವಿಶ್ವ ಶೌಚಾಲಯ ದಿನಾಚರಣೆ (Toilet Day) ಪ್ರಯಕ್ತ ಉತ್ತಮ ಕಾರ್ಯನಿರ್ವಹಣೆ ತೋರಿರುವುದಕ್ಕೆ ಕುಮಟಾ ತಾಪಂ ಸಭಾಭವನದಲ್ಲಿ ಪ್ರಶಸ್ತಿ ವಿತರಿಸಲಾಗಿದೆ.

Read More

Krishna Byre Gowda/ ಆಂದೋಲನ ಮಾದರಿಯಲ್ಲಿ ಬಗರಹುಕುಂ ಅರ್ಜಿ ವಿಲೇವಾರಿ

ಬಗರ್‌ಹುಕುಂ ಅರ್ಜಿಗಳನ್ನು ಆರು ತಿಂಗಳಲ್ಲಿ ಆಂದೋಲನ ಮಾದರಿಯಲ್ಲಿ ವಿಲೇವಾರಿ ಮಾಡುತ್ತೇವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna Byre Gowda) ತಿಳಿಸಿದರು.

Read More

PDO of the Month/ ಪಿಡಿಒ ಆಫ್ ದಿ ಮಂತ್ ಪ್ರಶಸ್ತಿಗೆ ಜಯಲಕ್ಷ್ಮೀ ಭಾಜನ

ಜಿಲ್ಲಾ ಮಟ್ಟದ ಪಿಡಿಒ ಆಫ್ ದಿ ಮಂತ್ (PDO of the the Month) ಪ್ರಶಸ್ತಿಗೆ ಶಿರಸಿ ಇಟಗುಳಿ ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಜಯಲಕ್ಷ್ಮೀ ಬಿ. ಭಾಜನರಾಗಿದ್ದಾರೆ.

Read More

Video News

Loading...
error: Content is protected !!