Category: ಉತ್ತರ ಕನ್ನಡ

Festival / ಶ್ರೀ ರಾಮ ಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವ

ಧರ್ಮಸ್ಥಳದ ಶ್ರೀರಾಮ ಕ್ಷೇತ್ರದಲ್ಲಿ ಮಾ.೩೦ರಿಂದ ಏ.೬ರ ತನಕ ೬೫ನೇ ವರ್ಷದ ಶ್ರೀ ರಾಮತಾರಕ ಮಂತ್ರ ಸಪ್ತಾಹ ಸಮಾರಂಭ ಹಾಗೂ ಜಾತ್ರಾ ಮಹೋತ್ಸವ (Festival) ನಡೆಯಲಿದೆ.

Read More

Police arrest / ಜೂಜಾಡುತ್ತಿದ್ದ ೧೭ ಜನರು ಪೊಲೀಸ್‌ ವಶಕ್ಕೆ

ಭಟ್ಕಳ ಡಿವೈಎಸ್‌ಪಿಯವರ ಸರ್ಚ್‌ ವಾರಂಟ್‌ನೊಂದಿಗೆ ದಾಳಿ ನಡೆಸಿದ ಹೊನ್ನಾವರ ಠಾಣೆ ಪೊಲೀಸರು ಜೂಜಾಟ ಆಡುತ್ತಿದ್ದ ೧೭ ಜನರನ್ನು ವಶಕ್ಕೆ ಪಡೆದಿದ್ದಾರೆ (Police arrest). 

Read More

amendment in Waqf Bill/ ವಕ್ಫ್‌ ಮಸೂದೆ ತಿದ್ದುಪಡಿ ವಿರುದ್ಧ ಭಟ್ಕಳದಲ್ಲಿ ಪ್ರತಿಭಟನೆ

ವಕ್ಫ್ ತಿದ್ದುಪಡಿ ಮಸೂದೆಯ (amendment in Waqf Bill) ವಿರುದ್ಧ ಭಟ್ಕಳದ ಮಜ್ಲಿಸ್-ಎ-ಇಸ್ಲಾ ವ ತಂಝೀಮ್ (Tanzeem) ಪ್ರತಿಭಟನೆ (Protest) ನಡೆಸಿದರು.

Read More

Ugadi celebration/ ಭಟ್ಕಳದಲ್ಲಿ ಹಿಂಜಾವೇ ಯುಗಾದಿ ಆಚರಣೆ; ಹೇಗಿರಲಿದೆ ಗೊತ್ತಾ?

ಯುಗಾದಿ ಹಬ್ಬ (Ugadi celebration) ಪ್ರಯುಕ್ತ ಭಟ್ಕಳ ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ದಂಪತಿಗಳಿಗೆ ಅರಿಶಿನ ಕುಂಕುಮ ಹಾಗೂ ಬೇವು ಬೆಲ್ಲ ಹಂಚುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Read More

Video News

Loading...
error: Content is protected !!