Category: ಉತ್ತರ ಕನ್ನಡ

recruitment Exam/ ಕಾರವಾರದ ಪ್ರಾಧ್ಯಾಪಕನ ವಿರುದ್ಧ ಮೈಸೂರಿನಲ್ಲಿ ದೂರು

ಮೈಸೂರು ರೈಲ್ವೆ ಸಹಕಾರಿ ಬ್ಯಾಂಕಿನ (ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದ ಅಕ್ರಮಗಳ ಕುರಿತು ಕಾರವಾರದ ಪ್ರಾಧ್ಯಾಪಕನ ವಿರುದ್ಧ ದೂರು ದಾಖಲಾಗಿದೆ.

Read More

Mankal Vaidya/ ನಮ್ಮ ಸರ್ಕಾರದಿಂದ ನೀರಿನ ಸಮಸ್ಯೆ ಪರಿಹರಿಸಲು ಸಾಧ್ಯವಾಗಿಲ್ಲ ಎಂದ ಮಂಕಾಳ ವೈದ್ಯ

ನಮ್ಮ ಸರಕಾರ ೪ ಲಕ್ಷ ಕೋಟಿ ರೂ. ಬಜೆಟ್ ಮಾಡಿದರು ಸಹ ನೀರಿನ ಸಮಸ್ಯೆ ಪರಿಹಾರ ಮಾಡಲು ಸಾಧ್ಯವಾಗಿಲ್ಲ ಎಂದು ಸಚಿವ ಮಂಕಾಳ ವೈದ್ಯ (Mankal Vaidya) ಬೇಸರ ವ್ಯಕ್ತಪಡಿಸಿದರು.

Read More

foundation stone/ ಶಂಕುಸ್ಥಾಪನೆಯಾಗಿ ೨ ವರ್ಷ ಕಳೆದರೂ ಆರಂಭವಾಗದ ಕಾಮಗಾರಿ

ಹೊನ್ನಾವರ (Honnavar) ತಾಲೂಕಿನ ಚಿಕ್ಕನಕೋಡ ಪಂಚಾಯತ ಹೊಸಕೋಡನಲ್ಲಿ ಸೇತುವೆ (Bridge) ನಿರ್ಮಾಣಕ್ಕೆ ಶಂಕುಸ್ಥಾಪನೆ (foundation stone) ನೆರವೇರಿಸಿ ೨ ವರ್ಷವೇ ಕಳೆದರೂ ಈವರೆಗೆ ಕಾಮಗಾರಿ ಆರಂಭವಾಗಿಲ್ಲ. 

Read More

Video News

Loading...
error: Content is protected !!