Category: ಉತ್ತರ ಕನ್ನಡ

foundation stone/ ಶಂಕುಸ್ಥಾಪನೆಯಾಗಿ ೨ ವರ್ಷ ಕಳೆದರೂ ಆರಂಭವಾಗದ ಕಾಮಗಾರಿ

ಹೊನ್ನಾವರ (Honnavar) ತಾಲೂಕಿನ ಚಿಕ್ಕನಕೋಡ ಪಂಚಾಯತ ಹೊಸಕೋಡನಲ್ಲಿ ಸೇತುವೆ (Bridge) ನಿರ್ಮಾಣಕ್ಕೆ ಶಂಕುಸ್ಥಾಪನೆ (foundation stone) ನೆರವೇರಿಸಿ ೨ ವರ್ಷವೇ ಕಳೆದರೂ ಈವರೆಗೆ ಕಾಮಗಾರಿ ಆರಂಭವಾಗಿಲ್ಲ. 

Read More

bike collide/ ಎಕ್ಟಿವಾಗೆ ಬೈಕ್‌ ಡಿಕ್ಕಿಯಾಗಿ ಇಬ್ಬರಿಗೆ ಗಾಯ

ಎಕ್ಟಿವಾಗೆ (Activa) ಬೈಕ್‌ ಡಿಕ್ಕಿ ಹೊಡೆದ (bike collide) ಪರಿಣಾಮ ಇಬ್ಬರು ಗಾಯಗೊಂಡ ಘಟನೆ ಭಟ್ಕಳ ಗ್ರಾಮೀಣ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Read More

Special Train/ ಬೆಂಗಳೂರು ಮೂಲಕ ಮೈಸೂರು ಮತ್ತು ಕಾರವಾರ ನಡುವೆ ವಿಶೇಷ ರೈಲು ಸಂಚಾರ

ಚಂದ್ರಮಾನ ಯುಗಾದಿ ಮತ್ತು ರಂಜಾನ್ ಸಮಯದಲ್ಲಿ ಬೆಂಗಳೂರು ಮೂಲಕ ಮೈಸೂರು ಮತ್ತು ಕಾರವಾರ (Karwar) ನಡುವೆ ವಿಶೇಷ ರೈಲಿನ (Special Train) ರೌಂಡ್ ಟ್ರಿಪ್ ನಿರ್ವಹಿಸಲಿದೆ.

Read More

Academy Award/ ಉತ್ತರ ಕನ್ನಡಕ್ಕೆ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ-೨೦೨೪ ಮತ್ತು ಪುಸ್ತಕ ಪ್ರಶಸ್ತಿ-೨೦೨೪ (Academy Award) ಅನ್ನು ಮೈಸೂರಿನಲ್ಲಿ ಮಾ.೨೩ರಂದು ಆಯೋಜಿಸಲಾಗಿದೆ.

Read More

Video News

Loading...
error: Content is protected !!