Category: ಉಡುಪಿ

Fisherman Died/ ಉಡುಪಿಯಲ್ಲಿ ಉತ್ತರ ಕನ್ನಡದ ಮೀನುಗಾರ ಸಾವು

ಮೀನುಗಾರಿಕೆಗೆ ತೆರಳಿದ್ದಾಗ ಸಮುದ್ರದಲ್ಲಿ ಬಿದ್ದು ನಾಪತ್ತೆಯಾಗಿದ್ದ ಉತ್ತರ ಕನ್ನಡದ ಮೀನುಗಾರರೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ (Fisherman Died).

Read More

Editorial/ ಪ್ರವಾಸೋದ್ಯಮಿಗಳ ಕಷ್ಟಕ್ಕೆ ಸರ್ಕಾರ ಸ್ಪಂದಿಸಲಿ

Editorial/ಹೋಟೆಲ್‌ ಉದ್ಯಮಿಗಳು ಸರ್ಕಾರದ ಅನುದಾನಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಸರ್ಕಾರ ತ್ವರಿತ ಗತಿಯಲ್ಲಿ ಪ್ರವಾಸೋದ್ಯಮಿಗಳ ನೆರವಿಗೆ ಧಾವಿಸಬೇಕಾಗಿದೆ.

Read More

Weather Update/ ಡಿ.೨೭ರಂದು ಉತ್ತರ ಕನ್ನಡ ಸಹಿತ ಹಲವೆಡೆ ಮಳೆ

ಡಿ.೨೬ ಮತ್ತು ೨೭ರಂದು ಮಂಡ್ಯ ಮತ್ತು ಮೈಸೂರು (Mysuru) ಸೇರಿದಂತೆ ಕರ್ನಾಟಕದ (Karnataka) ಹಲವು ಜಿಲ್ಲೆಗಳಲ್ಲಿ ಲಘು ಮಳೆಯಾಗುವ ನಿರೀಕ್ಷೆಯಿದೆ (weather update).

Read More

Car crash/ ಮೋರಿಗೆ ಕಾರು ಡಿಕ್ಕಿ; ಅಣ್ಣನ ವಿರುದ್ಧ ತಮ್ಮನಿಂದ ದೂರು

ರಸ್ತೆಗೆ ಅಡ್ಡ ಬಂದ ಹಂದಿ ತಪ್ಪಿಸಲು ಹೋಗಿ ಮೋರಿಗೆ ಕಾರು ಡಿಕ್ಕಿ ಹೊಡೆದ (Car crash) ಘಟನೆ ಭಟ್ಕಳ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Read More

Accident/ ಟಿಪ್ಪರ್ ಲಾರಿಗೆ ಭಟ್ಕಳದ ಮೂವರಿದ್ದ ಸ್ಕೂಟರ್‌ ಡಿಕ್ಕಿ

ಬೈಂದೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಟಿಪ್ಪರ್ ಲಾರಿಗೆ ಸ್ಕೂಟರ್ ಡಿಕ್ಕಿ ಹೊಡೆದ (Accident) ಪರಿಣಾಮ ೯ ವರ್ಷದ ಮಗು ಸೇರಿದಂತೆ ಮೂವರು ಗಾಯಗೊಂಡಿದ್ದಾರೆ.

Read More

Video News

Loading...
error: Content is protected !!