Category: ದಕ್ಷಿಣ ಕನ್ನಡ

Heatware Alert/ ಕರಾವಳಿಯಲ್ಲಿ ಬಿಸಿಗಾಳಿ ಎಚ್ಚರಿಕೆ

ಭಾರತೀಯ ಹವಾಮಾನ ಇಲಾಖೆ ಮುಂದಿನ ಎರಡು ದಿನಗಳ ಕಾಲ ಕರಾವಳಿ ಕರ್ನಾಟಕದ (Coastal Karnataka) ಜಿಲ್ಲೆಗಳಿಗೆ ಬಿಸಿಗಾಳಿ ಎಚ್ಚರಿಕೆ (Heatware Alert) ನೀಡಿದೆ.

Read More

Abandoned car/ ಕೋಟಿ ಹಣ ಪತ್ತೆಯಾದ ಕಾರು ದರೋಡೆಯಾಗಿತ್ತು

ಅಂಕೋಲಾ ಬಳಿಯ ರಾಮನಗುಳಿ ಅರಣ್ಯದಲ್ಲಿ ೧.೧೫ ಕೋಟಿ ರೂ. ಸಹಿತ ಪತ್ತೆಯಾಗಿದ್ದ ಕಾರಿನ (Abandoned car) ನಿಗೂಢ ಪ್ರಕರಣವು ಭೇದಿಸಲಾಗಿದೆ.

Read More

lorry collision/ ಲಾರಿಗೆ ಡಿಕ್ಕಿಯಾಗಿ ಬೈಕ್‌ ಸವಾರರಿಗೆ ಗಾಯ

ಲಾರಿಗೆ ಡಿಕ್ಕಿಯಾಗಿ (lorry collision) ಬೈಕ್‌ ಸವಾರರಿಬ್ಬರು ಗಾಯಗೊಂಡ ಘಟನೆ ಮುರುಡೇಶ್ವರದ ಬಸ್ತಿಮಕ್ಕಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

Read More

hatchling/ ಹೊನ್ನಾವರದಲ್ಲಿ ಆಮೆ ಮರಿಗಳ ಜನನ

ಹೊನ್ನಾವರದ (Honnavar) ಟೊಂಕ ಕಡಲ ತೀರದಲ್ಲಿ ಅಳಿವಿನಂಚಿನಲ್ಲಿರುವ ಆಲಿವ್ ರಿಡ್ಲಿ ಆಮೆಯ ೯೫ ಮರಿಗಳನ್ನು (Hatchling) ಅರಬ್ಬಿ ಸಮುದ್ರಕ್ಕೆ ಬಿಡಲಾಯಿತು.

Read More

Bhatkal Gang/ ಕಾಡುಕೋಣ ಬೇಟೆಯಾಡಿದ ಭಟ್ಕಳ ಗ್ಯಾಂಗ್‌ ಸೆರೆ

ಕಾರ್ಕಳ (Karkala) ವನ್ಯಜೀವಿ ವಲಯದ ಅಧಿಕಾರಿಗಳು ಅವಸಾನದ ಅಂಚಿನಲ್ಲಿರುವ ಭಾರತೀಯ ಕಾಡುಗೋಣಗಳನ್ನು ಬೇಟೆಯಾಡುತ್ತಿದ್ದ ಶಂಕಿತರನ್ನು (Bhatkal Gang) ಹಿಡಿದಿದ್ದಾರೆ.

Read More

Video News

Loading...
error: Content is protected !!