Category: ಬೆಳಗಾವಿ

Special Buses/ ವಾಕರಸಾ ಸಂಸ್ಥೆಯಿಂದ ವಿಶೇಷ ಸಾರಿಗೆ ವ್ಯವಸ್ಥೆ

ಯುಗಾದಿ (Ugadi) ಮತ್ತು ರಂಜಾನ (Ramadan) ಹಬ್ಬದ ಪ್ರಯುಕ್ತ ವಾಕರಸಾ ಸಂಸ್ಥೆಯಿಂದ (NWKRTC) ವಿಶೇಷ ಸಾರಿಗೆಗಳನ್ನು (Special Buses) ಕಾರ್ಯಾಚರಣೆ ಮಾಡಲಾಗುತ್ತಿದೆ.

Read More

Gokarna Jathra/ ಶಿವರಾತ್ರಿಗೆ ಗೋಕರ್ಣ ಹೋಗಬೇಕಾ? ಇಲ್ಲಿದೆ ಸಾರಿಗೆ ವ್ಯವಸ್ಥೆ

ಗೋಕರ್ಣ ಜಾತ್ರೆಯ (Gokarna Jathra) ನಿಮಿತ್ತ ವಾಕರಸಾ ಸಂಸ್ಥೆಯ (NWKRTC) ಉತ್ತರ ಕನ್ನಡ (Uttara Kannada) ವಿಭಾಗದಿಂದ  ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.

Read More

Micro Finance/ ಮೈಕ್ರೋ ಫೈನಾನ್ಸ್‌ಗೆ ಮತ್ತೊಂದು ಬಲಿ

ಮೈಕ್ರೋ ಫೈನಾನ್ಸ್ (Micro Finance) ಸಾಲಬಾಧೆಯಿಂದ ವ್ಯಕ್ತಿಯೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ.

Read More

Abandoned car/ ಕೋಟಿ ಹಣ ಪತ್ತೆಯಾದ ಕಾರು ದರೋಡೆಯಾಗಿತ್ತು

ಅಂಕೋಲಾ ಬಳಿಯ ರಾಮನಗುಳಿ ಅರಣ್ಯದಲ್ಲಿ ೧.೧೫ ಕೋಟಿ ರೂ. ಸಹಿತ ಪತ್ತೆಯಾಗಿದ್ದ ಕಾರಿನ (Abandoned car) ನಿಗೂಢ ಪ್ರಕರಣವು ಭೇದಿಸಲಾಗಿದೆ.

Read More

Vanadurga/ ಶ್ರೀ ವನದುರ್ಗಾ ವಾರ್ಷಿಕೋತ್ಸವ ಫೆ. ೧೦ರಂದು

ಭಟ್ಕಳ (Bhatkal) ತಾಲೂಕಿನ ಅರವಕ್ಕಿಯ ಶ್ರೀ ವನದುರ್ಗಾ(Vanadurga) ದೇವಿ ದೇವಸ್ಥಾನದಲ್ಲಿ ವಾರ್ಷಿಕೋತ್ಸವ ಫೆಬ್ರವರಿ ೧೦ರಂದು ನಡೆಯಲಿದೆ.

Read More

Video News

Loading...
error: Content is protected !!