ಉತ್ತರ ಕನ್ನಡ ಬಿಜೆಪಿ ಅಭ್ಯರ್ಥಿ ಆಯ್ಕೆ ಕಗ್ಗಂಟು : ೫ರಂದು ನಡ್ಡಾ ಬೆಳಗಾವಿಗೆ
ಉತ್ತರ ಕನ್ನಡ ಸೇರಿದಂತೆ ಬೆಳಗಾವಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕಗ್ಗಂಟು ಶೀಘ್ರ ಶಮನಗೊಳ್ಳುವ ಲಕ್ಷಣ ಗೋಚರಿಸಿದೆ.
Read Moreಉತ್ತರ ಕನ್ನಡ, ಬೆಳಗಾವಿ, ಸ್ಥಳೀಯ | 0 |
ಉತ್ತರ ಕನ್ನಡ ಸೇರಿದಂತೆ ಬೆಳಗಾವಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕಗ್ಗಂಟು ಶೀಘ್ರ ಶಮನಗೊಳ್ಳುವ ಲಕ್ಷಣ ಗೋಚರಿಸಿದೆ.
Read Moreಬೆಳಗಾವಿಯ ರಾಜಾಲಖನಗೌಡ ಕಾನೂನು ಮಹಾವಿದ್ಯಾಲಯದ ಮೂವರು ಹಳೆಯ ವಿದ್ಯಾರ್ಥಿಗಳು ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.
Read Moreಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಬೆಳಗಾವಿಯ ರಾಣಿ ಚನ್ನಮ್ಮ ಅಧ್ಯಯನ ಪೀಠ ಹಾಗೂ ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯದ ಇತಿಹಾಸ ಸಂಘದ ಅಡಿ ೨೦೨೩-೨೪ನೇ ಸಾಲಿನ ವಿಶೇಷ ಸರಣಿ ಉಪನ್ಯಾಸಗಳ ಮಾಲಿಕೆಯಲ್ಲಿ ಇಲ್ಲಿನ ಮಹಾಂತೇಶ ಭವನದಲ್ಲಿ ಕಿತ್ತೂರು ರಾಣಿ ಚನ್ನಮ್ಮ : ಮಹಿಳಾ ವ್ಯಕ್ತಿತ್ವದ ಚಾರಿತ್ರಿಕ ಅನಾವರಣ ಎಂಬ ವಿಷಯದ ವಿಶೇಷ ಉಪನ್ಯಾಸ ಏರ್ಪಡಿಸಲಾಗಿತ್ತು.
Read Moreಕನ್ನಡಿಗ-ಕನ್ನಡತಿ ಮದುವೆಯ ದೃಶ್ಯವಿದು. ಇಡೀ ಮದುವೆಯ ವಾತಾವರಣವೇ ಕನ್ನಡಮಯವಾಗಿತ್ತು. ಬೆಳಗಾವಿಯ ಅಟೊನಗರದ ಕೆ.ಎಚ್. ಪಾಟೀಲ ಕಲ್ಯಾಣ ಮಂಟಪ ಸಂಪೂರ್ಣ ಕನ್ನಡಮಯ ವಾತಾವರಣದಲ್ಲಿತ್ತು.
Read More