Category: ಬೆಳಗಾವಿ

ಮದುವೆಯಾಗಲಾರೆ ಎಂದಿದ್ದಕ್ಕೆ ಪ್ರಿಯಕರನ ಮನೆ ಮುಂದೆ ವಿವಾಹಿತೆ ಧರಣಿ

ಮದುವೆಯಾಗಲು ನಿರಾಕರಿಸಿದ್ದಕ್ಕೆ ಪ್ರಿಯತಮನ ಮನೆ ಮುಂದೆ ವಿವಾಹಿತೆ ಏಕಾಂಗಿ ಆಗಿ ಧರಣಿ ನಡೆಸಿದ ಘಟನೆ ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ಪಟ್ಟಣದಲ್ಲಿ ನಡೆದಿದೆ.

Read More

ಮರಕ್ಕೆ ಕಾರು ಡಿಕ್ಕಿ ಹೊಡೆದು 6 ಜನ ದುರ್ಮರಣ

ವಿವಾಹ ಮುಗಿಸಿ ವಾಪಸ್ ಆಗುವಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆರು ಜನ ಮೃತಪಟ್ಟಿರುವ ಘಟನೆ ಖಾನಾಪುರ ತಾಲೂಕಿನ ಬೀಡಿ-ಮಂಗ್ಯಾನಕೊಪ್ಪ ಬಳಿ ಗುರುವಾರ ಮಧ್ಯಾಹ್ನ ನಡೆದಿದೆ.

Read More

ಆರೋಗ್ಯ ವಿಜ್ಞಾನದಲ್ಲಿ 3-ಡಿ ಪ್ರಿಂಟಿಂಗ್ ಕುರಿತ ಕಾರ್ಯಾಗಾರ ಆರಂಭ

ಬೆಳಗಾವಿ : ನಗರದ ಕಾಹೇರನ ಶತಮಾನೋತ್ಸವ ಸಭಾಂಗಣದಲ್ಲಿ ಕೆ ಎಲ್ ಇ ಔಷಧ ವಿಜ್ಞಾನ ವಿದ್ಯಾಲಯದ ಫಾರ್ಮಾಸ್ಯುಟಿಕ್ಸ್ ವಿಭಾಗವು ‘3-ಡಿ ಪ್ರಿಂಟಿಂಗ್ ಇನ್ ಫಾರ್ಮಸಿಯುಟಿಕಲ್ ರಿಸರ್ಚ್ ಆಂಡ್ ಡೆವಲಪ್ಮೆಂಟ್’’ ಎಂಬ ವಿಷಯದ ಕುರಿತು ಎರಡು ದಿನಗಳ ಕಾರ್ಯಗಾರ ಆರಂಭವಾಗಿದೆ.

Read More

Video News

Loading...
error: Content is protected !!