Category: ವಿಜಯಪುರ

ಸಾತ್ವಿಕ್ ರಕ್ಷಣಾ ಕಾರ್ಯಾಚರಣೆ ಯಶಸ್ವಿ

ಸುಮಾರು ೨೦ ಅಡಿಯ ಕೊಳವೆಬಾವಿಯಿಂದ ಬಾಲಕನನ್ನು ಯಶಸ್ವಿಯಾಗಿ ಹೊರೆತೆಗೆಯಲಾಗಿದ್ದು, ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಗು ಸುರಕ್ಷಿತವಾಗಿದೆ.

Read More

ಮಾಜಿ ಎಮ್ಮೆಲ್ಸಿ ಹೆಸರಲ್ಲಿ ನಕಲಿ ಖಾತೆ, ಕಮಿಷನ‌ರ್ ಪತ್ನಿ ಹೆಸರಲ್ಲೂ ವಂಚನೆ

ಮಾಜಿ ಎಮ್ಮೆಲ್ಸಿ ವಿಜಯಪುರದ ಅರುಣ ಶಹಾಪೂರ ಹೆಸರಲ್ಲಿ ಇನ್ ಸ್ಟಾಗ್ರಾಂ ನಲ್ಲಿ ನಕಲಿ ಖಾತೆ ತೆರೆಯಲಾಗಿದೆ. ಈ ಖಾತೆಯಲ್ಲಿ ಮಾಜಿ ಎಮ್ಮೆಲ್ಸಿ ಅರುಣ ಶಹಾಪೂರ ಅವರ ಭಾವಚಿತ್ರಗಳನ್ನು ಬಳಸಿಕೊಳ್ಳಲಾಗಿದೆ. ಹಲವರಿಗೆ ಸ್ನೆಹದ ಮನವಿ ಕಳಿಸಲಾಗಿದೆ. ಫಾಲೋವ್ ಮಾಡಿದವರಿಗೆ ಹಣದ ಬೇಡಿಕೆ ಇಡಲಾಗುತ್ತಿದೆ. ಈ ಖಾತೆ ಇನ್ನೂ ಚಾಲ್ತಿಯಲ್ಲಿದೆ.

Read More
  • 1
  • 2

Video News

Loading...
error: Content is protected !!