Advertisement

Category: ಶಿವಮೊಗ್ಗ

No Tobacco/ ಖೈನಿ ಇಟ್ಟುಕೊಂಡು ಮಲಗುವ ಅಭ್ಯಾಸ ಇದೆಯೇ? ಎಚ್ಚರ…!

ವಿಶ್ವ ತಂಬಾಕು ರಹಿತ ದಿನ (No Tobacco Day) ಸಂದರ್ಭದಲ್ಲಿ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವೈದ್ಯರು ಅಮೂಲ್ಯ ಜೀವಗಳನ್ನು ಉಳಿಸಿದ್ದಾರೆ.

Read More

alcohol addiction/ ಭಟ್ಕಳದಲ್ಲಿ ಸಾರಾಯಿ ಚಟಕ್ಕೆ ಇಬ್ಬರ ಸಾವು

ಸಾರಾಯಿ ಕುಡಿತದ ಚಟಕ್ಕೆ (alcohol addiction) ಅಂಟಿಕೊಂಡ ಇಬ್ಬರು ಒಂದೇ ದಿನದಲ್ಲಿ ಮೃತಪಟ್ಟ ಘಟನೆ ಭಟ್ಕಳ ತಾಲೂಕಿನಲ್ಲಿ ನಡೆದಿದೆ.

Read More

cattle protection/ ಜಾನುವಾರು ರಕ್ಷಣೆ; ೮ ಜನರ ವಿರುದ್ಧ ಪ್ರಕರಣ

ಎರಡು ವಾಹನದಲ್ಲಿ ಜಾನುವಾರು ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರು ತಡೆದು ವಾಹನಗಳನ್ನು ವಶಕ್ಕೆ ಪಡೆದು ಜಾನುವಾರುಗಳನ್ನು ರಕ್ಷಿಸಿದ್ದಾರೆ (cattle protection).

Read More

Love Failure/ ಚಲಿಸುತ್ತಿದ್ದ ಬಸ್ಸಿನಲ್ಲೇ ಯುವಕನ ಬರ್ಬರ ಹತ್ಯೆ

ಹತ್ತು ವರ್ಷದಿಂದ ಪ್ರೀತಿಸುತ್ತಿದ್ದ ಯುವತಿ ಕೈಕೊಟ್ಟ (Love Failure) ಕೋಪಕ್ಕೆ ಆಕೆಯ ಗಂಡನನ್ನು ಸಾರಿಗೆ ಬಸ್ ನಲ್ಲೇ ಭಗ್ನ ಪ್ರೇಮಿ ಕೊಲೆಮಾಡಿದ ಘಟನೆ ನಡೆದಿದೆ.

Read More

Varadhalli/ ವರದಳ್ಳಿಯಲ್ಲಿ ಕೇಸರಿ ಗಂಧ ಲೇಪನ ಅಲಂಕಾರ ಪೂಜೆ

ವರದಳ್ಳಿಯ (Varadhalli) ಶ್ರೀಧರಾಶ್ರಮದಲ್ಲಿ ಶ್ರೀ ಶ್ರೀಧರ ಸ್ವಾಮಿಗಳ ದಿವ್ಯ ಸಮಾಧಿ ಮತ್ತು ಪಾದುಕೆಗಳಿಗೆ “ಕೇಸರಿ ಗಂಧ ಲೇಪನ ಅಲಂಕಾರ” ಪೂಜೆ ಮಾಡಲಾಯಿತು.

Read More

Video News

Loading...
error: Content is protected !!