Category: ಸಾಗರ

Lokayukta/ ಪ್ರತಿ ತಾಲೂಕಿಗೆ ಬರ್ತಿದ್ದಾರೆ ಲೋಕಾಯುಕ್ತ ಅಧಿಕಾರಿಗಳು

ಕರ್ನಾಟಕ ಲೋಕಾಯುಕ್ತ (Lokayukta) ಪೊಲೀಸ್ ವಿಭಾಗದ ಶಿವಮೊಗ್ಗ ಜಿಲ್ಲಾ ಅಧಿಕಾರಿಗಳು ಸೆಪ್ಟೆಂಬರ್‌ ತಿಂಗಳಲ್ಲಿ ಸಾರ್ವಜನಿಕ ಕುಂದುಕೊರತೆ ಅರ್ಜಿ ಸ್ವೀಕಾರ ಸಭೆ ನಡೆಸುವರು.

Read More

Sharavati projects/ ಶರಾವತಿ ಉದ್ದೇಶಿತ ಯೋಜನೆಗಳ ವಿರುದ್ಧ ಹೋರಾಟಕ್ಕೆ ಸಜ್ಜು

ಶರಾವತಿ ಉದ್ದೇಶಿತ ಯೋಜನೆಗಳ (Sharavati projects) ವಿರುದ್ಧ ವಿವಿಧ ಸಂಘಟನೆಗಳ ಮತ್ತು ಪ್ರಮುಖರ ಪಕ್ಷಾತೀತ ತುರ್ತು ಸಭೆ ಹೊನ್ನಾವರದಲ್ಲಿ ಶುಕ್ರವಾರ ನಡೆಯಿತು.

Read More

Arecanut Rate/ ಸೆಪ್ಟೆಂಬರ್‌ ೧೦ರಂದು ವಿವಿಧೆಡೆ ಅಡಿಕೆ ಧಾರಣೆ

Arecanut Rate/ ಸೆಪ್ಟೆಂಬರ್‌ ೧೦ರಂದು ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಲ್ಲೆಯ ಎಪಿಎಂಸಿ ಕೇಂದ್ರಗಳಲ್ಲಿ ಅಡಿಕೆ ಧಾರಣೆ

Read More

Love drama/ ವಿದ್ಯಾರ್ಥಿನಿ ಜೊತೆ ಪ್ರೀತಿ ನಾಟಕವಾಡಿದ ವಿವಾಹಿತ !

ಪ್ರೀತಿ, ಪ್ರೇಮದ ನಾಟಕವಾಡಿದ (Love Drama) ವಿವಾಹಿತನೋರ್ವನ ಅಸಲಿ ಬಣ್ಣ ಗೊತ್ತಾದಾಗ ದೂರ ಸರಿದಿದ್ದ ಕಾಲೇಜು ವಿದ್ಯಾರ್ಥಿನಿಗೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ.

Read More

Yakshagana/ ಮನಸೂರೆಗೊಂಡ ಯಕ್ಷಗಾನ ಪ್ರದರ್ಶನ

ಭಟ್ಕಳದಲ್ಲಿ ಚಾತುರ್ಮಾಸ್ಯ ವ್ರತಾಚರಣೆಯ ಅಂಗವಾಗಿ ಸಿಗಂದೂರು ಮೇಳದವರಿಂದ ಪೌರಾಣಿಕ “ಅಭಿಮನ್ಯು ಕಾಳಗ” ಯಕ್ಷಗಾನ (yakshagana) ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.

Read More

Video News

Loading...
error: Content is protected !!