Category: ಸಾಗರ

Bus caught fire/ ಬೆಂಗಳೂರಿಗೆ ಹೊರಟಿದ್ದ ಬಸ್ಸಿಗೆ ಬೆಂಕಿ

ಬೆಂಗಳೂರಿಗೆ ಭಟ್ಕಳದಿಂದ ಹೊರಟ ಪ್ರಯಾಣಿಕರಿದ್ದ ಬಸ್ ಬೆಂಕಿಯಿಂದ ಧಗಧಗನೆ ಹೊತ್ತಿ ಉರಿದ (Bus caught fire)ಘಟನೆ‌ ಸಾಗರದಲ್ಲಿ ಬೆಳಿಗ್ಗೆ ನಡೆದಿದೆ.

Read More

Reservoir/ ಧುಮ್ಮಿಕ್ಕುವ ಜಲಧಾರೆಗೆ ವಿದ್ಯುದ್ದೀಪ; ಹೊರಹರಿವು ಹೆಚ್ಚಳ

ಸಾಗರ : ತಾಲೂಕಿನ ಲಿಂಗನಮಕ್ಕಿ ಜಲಾಶಯದ(reservoir) ಹೊರಹರಿವು ಹೆಚ್ಚಿಸಲಾಗಿದೆ. ಜಲಾಶಯದ ೯ ಗೇಟ್‌ಗಳನ್ನು ತೆರೆದು ಶರಾವತಿ ನದಿಗೆ ನೀರು ಬಿಡಲಾಗುತ್ತಿದೆ.

Read More

Water released/ ಲಿಂಗನಮಕ್ಕಿ ಜಲಾಶಯದಿಂದ ನೀರು ಬಿಡುಗಡೆ

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಲಿಂಗನಮಕ್ಕಿ ಜಲಾಶಯ ಬಹುತೇಕ ಭರ್ತಿ ಹಿನ್ನೆಲೆ ಕ್ರೆಸ್ಟ್‌ ಗೇಟ್‌ ಮೂಲಕ ಶರಾವತಿ ನದಿಗೆ ನೀರು ಬಿಡಲಾಗಿದೆ (water released).

Read More

Water release/ ಆ.೧ ರಿಂದ ಲಿಂಗನಮಕ್ಕಿ ಅಣೆಕಟ್ಟಿನಿಂದ ನೀರು ಬಿಡುಗಡೆ

ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಈ‌ ಹಿನ್ಮೆಲೆ ಆ.೧ರಿಂದ ಲಿಂಗನಮಕ್ಕಿ ಅಣೆಕಟ್ಟಿನಿಂದ ನೀರು ಬಿಡುಗಡೆ(water release) ಮಾಡಲಾಗುತ್ತಿದೆ.

Read More

Video News

Loading...
error: Content is protected !!