Category: ಸೊರಬ

cattle protection/ ಜಾನುವಾರು ರಕ್ಷಣೆ; ೮ ಜನರ ವಿರುದ್ಧ ಪ್ರಕರಣ

ಎರಡು ವಾಹನದಲ್ಲಿ ಜಾನುವಾರು ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರು ತಡೆದು ವಾಹನಗಳನ್ನು ವಶಕ್ಕೆ ಪಡೆದು ಜಾನುವಾರುಗಳನ್ನು ರಕ್ಷಿಸಿದ್ದಾರೆ (cattle protection).

Read More

Namadhari Guru/ ಮಹಾಮಂಡಲೇಶ್ವರರಾಗಿ ಪಟ್ಟಾಭಿಷಿಕ್ತರಾದ ಶ್ರೀಗಳು

ನಾಮಧಾರಿ ಸಮಾಜದ ಕುಲಗುರು (Namadhari Guru) ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿಯವರಿಗೆ ಮಹಾಮಂಡಲೇಶ್ವರ ಪದವಿಯ ಪಟ್ಟಾಭಿಷೇಕವು ಮಹಾ ಕುಂಭಮೇಳದಲ್ಲಿ ನೆರವೇರಿತು.

Read More

ARREST / ತಲೆಮರೆಸಿಕೊಂಡಿದ್ದ ಆರೋಪಿ ಮುರ್ಡೇಶ್ವರದಲ್ಲಿ ಬಂಧನ

ಮೂರು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದ ವ್ಯಕ್ತಿಯೋರ್ವನನ್ನ ಪೊಲೀಸರು ಬಂಧಿಸಿ (Arrest) ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Read More

Sirsi news/ ಕೆರೆಗೆ ಹಾರಿ ಸೊರಬದ ಯುವತಿ ಆತ್ಮಹತ್ಯೆ

ಮಾವನ ಮನೆಯಲ್ಲಿ ಉಳಿದುಕೊಂಡಿದ್ದ ಸೊರಬದ (Soraba) ೨೩ ವರ್ಷ ವಯಸ್ಸಿನ ಯುವತಿಯೋರ್ವಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

Read More

Soraba/ ಜಾನುವಾರು ಮೈ ತೊಳೆಯಲು ಹೋದವ ನೀರುಪಾಲು

ಜಾನುವಾರು ಮೈ ತೊಳೆಯಲು ತೆರಳಿದ್ದ ಯುವಕನೋರ್ವ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಸೊರಬ (soraba) ತಾಲೂಕಿನ ಭೈರೆಕೊಪ್ಪ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

Read More

Video News

Loading...
error: Content is protected !!