Category: ಹೊಸನಗರ

kavyotsava/ ಶಿಕ್ಷಕಿಯ ಮನೆಯಂಗಳದಲ್ಲಿ ಕಾವ್ಯೋತ್ಸವ

ಮನೆ ಮನಗಳಲ್ಲಿ ಸಾಹಿತ್ಯದ ಕಂಪನ್ನು ಪಸರಿಸಲು ಮನೆಯಂಗಳದಲ್ಲಿ ಕಾವ್ಯೋತ್ಸವದಂತಹ (kavyotsava) ಕಾರ್ಯಕ್ರಮ ಪರಿಣಾಮಕಾರಿ ಎಂದು ಸಮಾಜ ಸೇವಕ ಬೇತಾಳ‌ ಮಹಾಲೆ ನುಡಿದರು.

Read More

Lokayukta/ ಪ್ರತಿ ತಾಲೂಕಿಗೆ ಬರ್ತಿದ್ದಾರೆ ಲೋಕಾಯುಕ್ತ ಅಧಿಕಾರಿಗಳು

ಕರ್ನಾಟಕ ಲೋಕಾಯುಕ್ತ (Lokayukta) ಪೊಲೀಸ್ ವಿಭಾಗದ ಶಿವಮೊಗ್ಗ ಜಿಲ್ಲಾ ಅಧಿಕಾರಿಗಳು ಸೆಪ್ಟೆಂಬರ್‌ ತಿಂಗಳಲ್ಲಿ ಸಾರ್ವಜನಿಕ ಕುಂದುಕೊರತೆ ಅರ್ಜಿ ಸ್ವೀಕಾರ ಸಭೆ ನಡೆಸುವರು.

Read More

expired medicines/ ಬಡವರಿಗೆ ಅವಧಿ ಮೀರಿದ ಔಷಧಿ !?

ಹೊಸನಗರ ತಾಲೂಕಿನ ನಿಟ್ಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಅವಧಿ ಮೀರಿದ ಔಷಧಿಗಳನ್ನು (expired medicines) ರೋಗಿಗಳಿಗೆ ವಿತರಿಸಲಾಗುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ.

Read More

shade of yarn/ ಕಂದಮ್ಮಗಳನ್ನು ಬಾವಿಗೆ ತಳ್ಳಿ ತಾನೂ ಬಾವಿಗೆ ಹಾರಿದ ತಾಯಿ

ಆ ಮಹಾ ತಾಯಿ, ತನ್ನ ಇಬ್ಬರು ಕಂದಮ್ಮಗಳ ಜೊತೆ ಪ್ರಾಣ ಕಳೆದುಕೊಂಡಿದ್ದಾಳೆ. ಇನ್ನು ಸರಿಯಾಗಿ ಪ್ರಪಂಚವೇ ನೋಡದ ಚಿಣ್ಣರು, ಬಾರದ ಲೋಕಕ್ಕೆ ಪಯಣಸಿದ್ದಾರೆ. ಈ ಹೃದಯ ವಿದ್ರಾವಕ ಘಟನೆಯಿಂದ ಇಡೀ ಗ್ರಾಮದಲ್ಲಿ ಸೂತಕದ ಛಾಯೆ (shade of yarn) ಆವರಿಸಿದೆ.

Read More

Ripponpete /ಭಾರಿ ಮಳೆ ಗಾಳಿಯಿಂದ ಕೊಟ್ಟಿಗೆ ಬಿದ್ದು ಎಮ್ಮೆ ಸಾವು

ಕಳೆದ ೧೫ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಹಾಗೂ ಗಾಳಿಯಿಂದ ಕೊಟ್ಟಿಗೆಯೊಂದು ಕುಸಿದು, ಎಮ್ಮೆಯೊಂದು ಮೃತಪಟ್ಟಿರುವ ಘಟನೆ ರಿಪ್ಪನಪೇಟೆ(ripponpete) ಪಟ್ಟಣ ಸಮೀಪದ ಕೆರಹಳ್ಳಿ ಗ್ರಾಮದಲ್ಲಿ ನಡೆದಿದೆ.

Read More

Video News

Loading...
error: Content is protected !!