Category: ದೇಶ/ವಿದೇಶ

Shriram statue/ ೭೭ ಅಡಿ ಶ್ರೀರಾಮಚಂದ್ರನ ಕಂಚಿನ ವಿಗ್ರಹ ಲೋಕಾರ್ಪಣೆ

ಪ್ರಭು ಶ್ರೀ ರಾಮಚಂದ್ರನ ೭೭ ಅಡಿ ಕಂಚಿನ ವಿಗ್ರಹವು ಗೋವಾದ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಮಠದಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಶ್ರೀ ವಿದ್ಯಾಧೀಶ ಸ್ವಾಮೀಜಿ ಹೇಳಿದರು.

Read More

Popular Prakashana/ ಭಟ್ಕಳದಿಂದ ಮುಂಬೈಗೆ ತೆರಳಿ ಕಟ್ಟಿದ ಸಂಸ್ಥೆಗೆ ನೂರು ವರ್ಷ

ಮುಂಬೈನ ಪ್ರಸಿದ್ಧ ಪಾಪ್ಯುಲರ್ ಪ್ರಕಾಶನ (Popular Prakashana) ಸಂಸ್ಥೆ ಶತಮಾನೋತ್ಸವ ಆಚರಿಸುತ್ತಿದೆ. ಅಂದಹಾಗೆ, ದೂರದ ಮುಂಬೈನಲ್ಲಿ ಇರುವ ಈ ಸಂಸ್ಥೆಗೂ ಭಟ್ಕಳಕ್ಕೂ ನಂಟಿದೆ.

Read More

ಕಾರ್ಗೋ ಹಡಗಿನಲ್ಲಿ ಅಗ್ನಿ ಅವಘಡ: ಸುಟ್ಟು ಕರಕಲಾದ ಸರಕು

ಮುಂದ್ರಾದಿಂದ ಶ್ರೀಲಂಕಾದ ಕೊಲಂಬೊಗೆ ಸಾಗುತ್ತಿದ್ದ ಮರ್ಚೆಂಟ್ ಕಂಟೈನರ್ ಹಡಗಿನಲ್ಲಿ ಭಾರಿ ಬೆಂಕಿ (fire) ಕಾಣಿಸಿಕೊಂಡಿದೆ. ಗೋವಾ (Goa) ಬಳಿ ನೈಋತ್ಯಕ್ಕೆ ೧೦೨ ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಈ ಕಾರ್ಗೋ ಹಡಗಿನಲ್ಲಿ (cargo ship) ದುರ್ಘಟನೆ ನಡೆದಿದೆ.

Read More

ಹೊನ್ನಾವರದ ಸಮರ್ಥ ಜೆ.ರಾವ್ ಚಾಂಪಿಯನ್

ಅಖಿಲ ಭಾರತ ವಿಶೇಷ ಚೇತನರ ಫಿಡೆ ರೇಟೆಡ್ ಚಾಂಪಿಯನ್‌ಶಿಪ್-೨೦೨೪ರಲ್ಲಿ ಹೊನ್ನಾವರದ ಸಮರ್ಥ ಜೆ.ರಾವ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

Read More

ಭಟ್ಕಳದ ಯುವಕನ ಮನೆಗೆ ನೋಟೀಸ್ ಅಂಟಿಸಿದ ಮಹಾರಾಷ್ಟ್ರ ಎಟಿಎಸ್

ಮಹಾರಾಷ್ಟ್ರದ ಪುಣೆಯಲ್ಲಿ ನಡೆಸಿದ ಉಗ್ರ ಚಟುವಟಿಕೆಗೆ ಸಂಬಂಧಿಸಿದ ವಿಚಾರಣೆಗೆ ಹಾಜರಾಗುವಂತೆ ಮುಂಬೈ ಎಟಿಎಸ್ ತಂಡ ಭಟ್ಕಳದ ಯುವಕನ ಮನೆಗೆ ನೋಟೀಸ್ ಅಂಟಿಸಿದೆ.

Read More

Video News

Loading...
error: Content is protected !!