NIA team/ ಮತ್ತೊಮ್ಮೆ ಯುವಕರಿಬ್ಬರ ವಶಕ್ಕೆ ಪಡೆದ ಎನ್ಐಎ
ಕದಂಬ ನೌಕಾನೆಲೆಯ ಚಿತ್ರಗಳನ್ನು ವಿದೇಶಿ ಬೇಹುಗಾರರಿಗೆ ರವಾನೆ ಮಾಡಿದ ಆರೋಪದಡಿ ರಾಷ್ಟ್ರೀಯ ತನಿಖಾ ದಳ (NIA) ಮಂಗಳವಾರ ಇಬ್ಬರು ಯುವಕರನ್ನು ಮತ್ತೊಮ್ಮೆ ವಶಕ್ಕೆ ಪಡೆದಿದೆ.
Read Moreಕದಂಬ ನೌಕಾನೆಲೆಯ ಚಿತ್ರಗಳನ್ನು ವಿದೇಶಿ ಬೇಹುಗಾರರಿಗೆ ರವಾನೆ ಮಾಡಿದ ಆರೋಪದಡಿ ರಾಷ್ಟ್ರೀಯ ತನಿಖಾ ದಳ (NIA) ಮಂಗಳವಾರ ಇಬ್ಬರು ಯುವಕರನ್ನು ಮತ್ತೊಮ್ಮೆ ವಶಕ್ಕೆ ಪಡೆದಿದೆ.
Read Moreಉತ್ತರ ಕನ್ನಡ, ಕರ್ನಾಟಕ, ಕಾರವಾರ, ದೇಶ/ವಿದೇಶ | 0 |
ಎರಡು ಹೆಚ್ಚುವರಿ ಪಿ ೧೧೩೫.೬ ಫಾಲೋ-ಆನ್ ಹಡಗುಗಳಲ್ಲಿ ಮೊದಲನೆಯದಾದ ಐಎನ್ಎಸ್ ತುಶಿಲ್ (INS Tushil) ರಷ್ಯಾದಿಂದ ಡಿ.೧೪ರಂದು ಶುಕ್ರವಾರ ತನ್ನ ತವರು ಬಂದರು ಕಾರವಾರಕ್ಕೆ ಆಗಮಿಸಿದೆ. ಸುಮಾರು ೧೨,೫೦೦ ನಾಟಿಕಲ್ ಮೈಲುಗಳಷ್ಟು ಐತಿಹಾಸಿಕ ಪ್ರಯಾಣವನ್ನು ಪೂರ್ಣಗೊಳಿಸಿದೆ.
Read Moreಅಂಕೋಲಾ, ಉತ್ತರ ಕನ್ನಡ, ಕರ್ನಾಟಕ, ದೇಶ/ವಿದೇಶ | 0 |
ಅನಾರೋಗ್ಯದಿಂದ ಬಳಲುತ್ತಿದ್ದ ಹಾಡು ಹಕ್ಕಿ, ಪದ್ಮಶ್ರೀ (Padmashree) ಪುರಸ್ಕೃತೆ ಸುಕ್ರಿ ಗೌಡ (Sukri Gowda) ನಿಧನರಾಗಿದ್ದಾರೆ.
Read Moreಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ದೇಶ/ವಿದೇಶ, ಸ್ಥಳೀಯ | 0 |
ಮತ್ಸ್ಯಗಂಧ ಎಕ್ಸ್ಪ್ರೆಸ್ (matsyagandha express) ಅತ್ಯಾಧುನಿಕ ಎಲ್ಎಚ್ಬಿ ಕೋಚ್ಗಳೊಂದಿಗೆ ಫೆ.೧೭ರಂದು ತನ್ನ ಮೊದಲ ಪ್ರಯಾಣವನ್ನು ಪ್ರಾರಂಭಿಸಲಿದೆ.
Read Moreಇಡಗುಂಜಿಯ ಗಣೇಶ್ ಭಟ್ ಅವರು ಈಗ ಅನ್ನಪೂರ್ಣೇಶ್ವರಿ ವಿಗ್ರಹ (Idol ) ಕೆತ್ತಿದ್ದಾರೆ. ಫೆ. ೭ರಂದು ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಈ ವಿಗ್ರಹ ಪ್ರತಿಷ್ಠಾಪನೆಗೊಳ್ಳಲಿದೆ.
Read More