Baina beach/ ಸಮುದ್ರದಲ್ಲಿ ಮುಳುಗಿ ಕಾರವಾರದ ವ್ಯಕ್ತಿ ಸಾವು
ನೆರೆಯ ಗೋವಾ (Goa) ರಾಜ್ಯದ ವಾಸ್ಕೋದ (Vasco) ಬೈನಾ ಬೀಚ್ನಲ್ಲಿ (baina beach) ಕಾರವಾರದ ೪೦ ವರ್ಷದ ವ್ಯಕ್ತಿಯೊಬ್ಬರು ಸಮುದ್ರದಲ್ಲಿ (Arabian sea) ಮುಳುಗಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
Read Moreಅನೀಶ್ ಸರ್ಕಾರ್ (Anish Sarkar) ಮೇಜಿನ ಮೇಲೆ ಇರಿಸಲಾಗಿರುವ ಚದುರಂಗ ಫಲಕವನ್ನು ತಲುಪಲು ಮೂರು ಪ್ಲಾಸ್ಟಿಕ್ ಕುರ್ಚಿಗಳ ರಾಶಿಯ ಮೇಲೆ ಕುಳಿತುಕೊಳ್ಳಬೇಕು.
Read Moreಮಧ್ಯಪ್ರದೇಶ ರಾಜ್ಯದ ಬಾಂಧವಗಢ ಹುಲಿ ಸಂರಕ್ಷಿತ ಪ್ರದೇಶದಲ್ಲಿ (Bandhavgarh Reserve) ೪೮ ಗಂಟೆಗಳ ಅವಧಿಯಲ್ಲಿ ಎಂಟು ಆನೆಗಳು (Elephant) ಸಾವನ್ನಪ್ಪಿವೆ
Read Moreಉತ್ತರಪ್ರದೇಶದ ಯತಿ ನರಸಿಂಹಾನಂದ ಸರಸ್ವತಿ ಸ್ವಾಮೀಜಿ ವಿರುದ್ಧ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (complaint registered).
Read Moreಚಿನ್ನದ ಬೆಲೆಯಲ್ಲಿ (Gold rate) ಸ್ವಲ್ಪ ಏರಿಕೆ ಕಂಡುಬಂದಿದೆ. ಪ್ರ ಸ್ತುತ ೨೪ ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ೨೬೦ರಷ್ಟು ಹೆಚ್ಚಳವಾಗಿದೆ.
Read More