ಖಾರ್ವಿ ಸಮಾಜದ ಹೋಳಿ ಹಬ್ಬ ವಿಶಿಷ್ಟ ಆಚರಣೆ
ಭಟ್ಕಳ: ಇಲ್ಲಿನ ಬಂದರಿನಲ್ಲಿರುವ ಖಾರ್ವಿ ಸಮಾಜದ ಹೋಳಿ ಹಬ್ಬಕ್ಕೆ ತನ್ನದೇ ವೈಶಿಷ್ಟ್ಯವಿದೆ. ಇವರ ಹೋಳಿಯಾಟವನ್ನು ಕಾಣಲು ಜನ ಗುಂಪುಗುಂಪಾಗಿ ಸೇರುವುದೂ ವಿಶೇಷ.
Read Moreವರ್ಗೀಕರಿಸಲಾಗಿಲ್ಲ | 0 |
ಭಟ್ಕಳ: ಇಲ್ಲಿನ ಬಂದರಿನಲ್ಲಿರುವ ಖಾರ್ವಿ ಸಮಾಜದ ಹೋಳಿ ಹಬ್ಬಕ್ಕೆ ತನ್ನದೇ ವೈಶಿಷ್ಟ್ಯವಿದೆ. ಇವರ ಹೋಳಿಯಾಟವನ್ನು ಕಾಣಲು ಜನ ಗುಂಪುಗುಂಪಾಗಿ ಸೇರುವುದೂ ವಿಶೇಷ.
Read Moreವರ್ಗೀಕರಿಸಲಾಗಿಲ್ಲ | 0 |
ಬಿಜೆಪಿ ಭಟ್ಕಳ ಮಂಡಲದ ನೂತನ ಪದಾಧಿಕಾರಿಗಳು ಹಾಗೂ ವಿವಿಧ ಮೋರ್ಚಾಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳ ಪಟ್ಟಿಯನ್ನು ಮಂಡಲಾಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ ಬಿಡುಗಡೆಗೊಳಿಸಿದ್ದಾರೆ.
Read Moreವರ್ಗೀಕರಿಸಲಾಗಿಲ್ಲ | 0 |
ಕರ್ನಾಟಕ ರಾಜ್ಯದಲ್ಲಿ ಹಿಂದಿನ ಬಿಜೆಪಿ ಸರಕಾರವು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ವಿರುದ್ಧ ಕಾನೂನುಗಳನ್ನು ರೂಪಿಸಿದ್ದು, ಆ ಎಲ್ಲ ಕಾನೂನುಗಳನ್ನು ಕೂಡಲೇ ರದ್ದು ಮಾಡಬೇಕು ಎಂದು ಮಜ್ಲಿಸೆ ಇಸ್ಲಾಹ-ವ-ತಂಜೀಂ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದೆ.
Read Moreಉತ್ತರ ಕನ್ನಡ, ಕರ್ನಾಟಕ, ಕುಮಟಾ, ಕ್ರೀಡೆ, ದೇಶ/ವಿದೇಶ, ಬಾಗಲಕೋಟೆ, ರಾಜಕೀಯ, ವರ್ಗೀಕರಿಸಲಾಗಿಲ್ಲ, ಶಿವಮೊಗ್ಗ, ಸಂಪಾದಕೀಯ, ಸ್ಥಳೀಯ | 9 |
‘ಭಟ್ಕಳ ಡೈರಿ’ ಮತ್ತೆ ಆರಂಭವಾಗುತ್ತಿದೆ. ಆದರೆ, ಮುದ್ರಣ ರೂಪದಲ್ಲಿ ಅಲ್ಲ… ಇವತ್ತಿನ ಕಾಲಮಾನಕ್ಕೆ ತಕ್ಕಂತೆ ಡಿಜಿಟಲ್ ಮಾಧ್ಯಮದಲ್ಲಿ ಅಂಬೆಗಾಲಿಡಲು ಆರಂಭಿಸಿದೆ. ನಿಮ್ಮೆಲ್ಲರ ಪ್ರೀತಿ ಹಾರೈಕೆಯಿಂದ ‘ಭಟ್ಕಳ ಡೈರಿ’ ವಿಸ್ತಾರಗೊಳಿಸುವ ಆಶಯವೂ ಇದೆ.
Read More