Category: ಅಪರಾಧ

case registered/ ಹಾಸಿಗೆಯಡಿಯಲ್ಲಿ ಇಟ್ಟಿದ್ದ ಚಿನ್ನಾಭರಣ ಕಳವು

ಹಾಸಿಗೆಯ ಅಡಿಯಲ್ಲಿ ಇಟ್ಟಿದ್ದ ೪.೫೦ ಲಕ್ಷ ರೂ. ಮೌಲ್ಯದ ಚಿನ್ನಾಭರಣಳುವಾಗಿರುವ ಬಗ್ಗೆ ಭಟ್ಕಳ ಶಹರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ (case registered).

Read More

Fraud Case/ ಬೆಂಗಳೂರಲ್ಲಿ ವಂಚಿಸಿದ ಆರೋಪಿಗಳು ಅಂಕೋಲಾದಲ್ಲಿ ಸೆರೆ

ಹಿರಿಯ ನಾಗರಿಕರೊಬ್ಬರಿಗೆ 50 ಲಕ್ಷ ರೂಪಾಯಿ ವಂಚಿಸಿದ ಆರೋಪದ ಮೇಲೆ (fraud case) ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ (Ankola) ಇಬ್ಬರನ್ನು ಬಂಧಿಸಲಾಗಿದೆ.

Read More

police raid/ ಗರ್‌ ಗರ್‌ ಮಂಡ್ಲ ಆಡುತ್ತಿದ್ದ ೨೬ ಜನರ ವಿರುದ್ಧ ಪ್ರಕರಣ

ಗರ್‌ ಗರ್‌ ಮಂಡ್ಲ ಜೂಗಾರಾಟ ಆಡುತ್ತಿದ್ದಾಗ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ದಾಳಿ ನಡೆಸಿದ್ದು (police raid), ೨೬ ಜನರ ವಿರುದ್ಧ ಪ್ರಕರಣ (complaint) ದಾಖಲಾಗಿದೆ. 

Read More

Car Collision/ ಕಾರು ಡಿಕ್ಕಿಯಾಗಿ ಬೈಕ್‌ ಸವಾರರಿಬ್ಬರು ಗಂಭೀರ

ಕಾರೊಂದು ಡಿಕ್ಕಿ ಹೊಡೆದು (Car Collision) ಬೈಕ್‌ ಸವಾರರಿಬ್ಬರು (Bike riders) ಗಂಭೀರ ಗಾಯಗೊಂಡ ಘಟನೆ ಭಟ್ಕಳ ತಾಲೂಕಿನ ಮುರ್ಡೇಶ್ವರ (Murdeshwar) ಬಸ್ತಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ (Nationa Highway) ನಡೆದಿದೆ. 

Read More

Video News

Loading...
error: Content is protected !!