Special Buses/ ವಾಕರಸಾ ಸಂಸ್ಥೆಯಿಂದ ವಿಶೇಷ ಸಾರಿಗೆ ವ್ಯವಸ್ಥೆ
ಯುಗಾದಿ (Ugadi) ಮತ್ತು ರಂಜಾನ (Ramadan) ಹಬ್ಬದ ಪ್ರಯುಕ್ತ ವಾಕರಸಾ ಸಂಸ್ಥೆಯಿಂದ (NWKRTC) ವಿಶೇಷ ಸಾರಿಗೆಗಳನ್ನು (Special Buses) ಕಾರ್ಯಾಚರಣೆ ಮಾಡಲಾಗುತ್ತಿದೆ.
Read Moreಮೈಸೂರು ರೈಲ್ವೆ ಸಹಕಾರಿ ಬ್ಯಾಂಕಿನ (ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದ ಅಕ್ರಮಗಳ ಕುರಿತು ಕಾರವಾರದ ಪ್ರಾಧ್ಯಾಪಕನ ವಿರುದ್ಧ ದೂರು ದಾಖಲಾಗಿದೆ.
Read Moreಉತ್ತರ ಕನ್ನಡ, ರಾಜಕೀಯ, ಸ್ಥಳೀಯ, ಹೊನ್ನಾವರ | 0 |
ನಮ್ಮ ಸರಕಾರ ೪ ಲಕ್ಷ ಕೋಟಿ ರೂ. ಬಜೆಟ್ ಮಾಡಿದರು ಸಹ ನೀರಿನ ಸಮಸ್ಯೆ ಪರಿಹಾರ ಮಾಡಲು ಸಾಧ್ಯವಾಗಿಲ್ಲ ಎಂದು ಸಚಿವ ಮಂಕಾಳ ವೈದ್ಯ (Mankal Vaidya) ಬೇಸರ ವ್ಯಕ್ತಪಡಿಸಿದರು.
Read Moreಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳ ಅಂಜುಮನ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು (Anjuman College) ಹಾಗೂ ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ಇಫ್ತಾರ್ ಕೂಟ (Iftar party) ಆಯೋಜಿಸಲಾಗಿತ್ತು.
Read Moreಉತ್ತರ ಕನ್ನಡ, ಕುಮಟಾ | 0 |
ಹೊಳೆಗದ್ದೆಯ ಶಿಕ್ಷಕ ಪಿ.ಆರ್.ನಾಯ್ಕರವರ “ಪಾಟಿಚೀಲ”ಮಕ್ಕಳ ಕವನ ಸಂಕಲನಕ್ಕೆ ಸಿಸು ಸಂಗಮೇಶ ದತ್ತಿ ಪ್ರಶಸ್ತಿ (Endowment Award) ಪ್ರದಾನ ಮಾಡಲಾಗಿದೆ.
Read More