ಮೃತರ ಕುಟುಂಬಕ್ಕೆ ೫ ಲಕ್ಷ, ಮನೆ ಹಾನಿಗೆ ೧.೨೫ ಲಕ್ಷ ರೂ. ಪರಿಹಾರ
ಉಸ್ತುವಾರಿ ಸಚಿವ ಮಂಕಾಳ ವೈದ್ಯ ಗುಡ್ಡಕುಸಿತದಲ್ಲಿ ಮೃತರ ಕುಟುಂಬಕ್ಕೆ ೫ ಲಕ್ಷ ರೂ. ಮತ್ತು ಮನೆ ಹಾನಿಗೆ ೧.೨೫ ಲಕ್ಷ ರೂ. ವಿತರಿಸಿದರು.
Read Moreಅಂಕೋಲಾ, ಉತ್ತರ ಕನ್ನಡ, ಕಾರವಾರ | 0 |
ಉಸ್ತುವಾರಿ ಸಚಿವ ಮಂಕಾಳ ವೈದ್ಯ ಗುಡ್ಡಕುಸಿತದಲ್ಲಿ ಮೃತರ ಕುಟುಂಬಕ್ಕೆ ೫ ಲಕ್ಷ ರೂ. ಮತ್ತು ಮನೆ ಹಾನಿಗೆ ೧.೨೫ ಲಕ್ಷ ರೂ. ವಿತರಿಸಿದರು.
Read Moreಅಂಕೋಲಾ, ಉತ್ತರ ಕನ್ನಡ | 0 |
ಗುಡ್ಡಕುಸಿತ ಪ್ರದೇಶದಲ್ಲಿ ಕಾಮಗಾರಿ ನಡೆಸಿದ ಐ.ಆರ್.ಬಿ. ಕಂಪನಿ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದೆ ಎಂದು ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.
Read Moreಅಂಕೋಲಾ, ಉತ್ತರ ಕನ್ನಡ, ಕರ್ನಾಟಕ | 0 |
ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮಳೆ ಭೀಕರವಾಗಿದೆ. ರಾಷ್ಟ್ರೀಯ ಹೆದ್ದಾರಿ ೬೬ರ ಶಿರೂರು ಬಳಿ ಭಾರೀ ಗುಡ್ಡಕುಸಿತ ಉಂಟಾಗಿದೆ.
ಅಂಕೋಲಾ ತಾಲೂಕಿನ ಶಿರೂರು ಬಳಿ ಅಂಗಡಿಯೊಂದರ ಮೇಲೆ ಗುಡ್ಡ ಕುಸಿದಿದೆ.
ಅಂಕೋಲಾ, ಅಪರಾಧ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಮಂಗಳೂರು | 0 |
ಮಂಗಳೂರು-ಪೋರಬಂದರ ಮಧ್ಯ
ಸಂಚರಿಸುತ್ತಿದ್ದ ರೈಲಿನಲ್ಲಿ ಮಹಿಳೆಯ ಆಪಲ್ ಮೊಬೈಲ್ ಫೋನ್ ಕಳ್ಳತನ ನಡೆದಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ಅಂಕೋಲಾ, ಉತ್ತರ ಕನ್ನಡ | 0 |
ಮಾಜಿ ಶಾಸಕ ಉಮೇಶ ಭಟ್ಟ ಅವರ ಅಣ್ಣನ ಮೊಮ್ಮಗ ಹರೆರಾಮ ಭಟ್ಟ ಬಾವಿಕೇರಿ ಡೆಂಗ್ಯೂ ಜ್ವರಕ್ಕೆ ಬಲಿಯಾಗಿದ್ದಾರೆ.
Read More