Category: ಗೋಕರ್ಣ

Jeevayana/ಸೃಷ್ಟಿಯಲ್ಲಿ ಯಾವುದೂ ಶಾಶ್ವತವಲ್ಲ: ರಾಘವೇಶ್ವರ ಸ್ವಾಮೀಜಿ

ಸ್ವತಃ ದೇವರೇ ಅವತಾರವೆತ್ತಿ ಬಂದರೂ ಅಂತ್ಯ ಇರುತ್ತದೆ ಎಂದು ಜೀವಯಾನ (jeevayana) ಪ್ರವಚನ ಸರಣಿಯಲ್ಲಿ ರಾಘವೇಶ್ವರ ಸ್ವಾಮೀಜಿ ನುಡಿದರು.

Read More

Time / ಕಾಲನ ಕಣ್ಣಿನಿಂದ ಜೀವನ ಅರಿಯಬಹುದು: ರಾಘವೇಶ್ವರ ಶ್ರೀ

ಕಾಲ(time)ವನ್ನು ಸಂಪೂರ್ಣವಾಗಿ ತಿಳಿದುಕೊಂಡರೆ ಜೀವನವನ್ನು ಸಮಗ್ರವಾಗಿ ಅರ್ಥ ಮಾಡಿಕೊಳ್ಳಬಹುದು ಎಂದು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.

Read More

Astrology/ ಜ್ಯೋತಿಷ್ಯಕ್ಕೆ ಗಣಿತವೇ ಆಧಾರ: ರಾಘವೇಶ್ವರ ಸ್ವಾಮೀಜಿ

ಒಂದು ಕಾಲದಲ್ಲಿ ದೇಶದ ಗಣಿತಕ್ಷೇತ್ರ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಜ್ಯೋತಿಷ್ಯ ಶಾಸ್ತ್ರ (astrology)ಕ್ಕೆ ಇದೇ ಆಧಾರವಾಗಿತ್ತು ಎಂದು ರಾಘವೇಶ್ವರ ಸ್ವಾಮೀಜಿ ನುಡಿದರು.

Read More

sense of time/ ಕಾಲಪ್ರಜ್ಞೆಯ ಅರಿವು ಅಗತ್ಯ: ರಾಘವೇಶ್ವರ ಸ್ವಾಮೀಜಿ

ಕಾಲಪ್ರಜ್ಞೆ(sense of time) ಮತ್ತು ದೇಶಪ್ರಜ್ಞೆಯನ್ನು ಬೆಳೆಸಿಕೊಂಡರೆ ಮಾತ್ರ ಉತ್ತಮ ಜೀವನ ಸಾಧ್ಯ ಎಂದು ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.

Read More

Pravachana/ಕಾಲಜ್ಞಾನಕ್ಕೆ ಶಾಸ್ತ್ರಜ್ಞಾನ ಆಧಾರ: ರಾಘವೇಶ್ವರ ಶ್ರೀ

ಕಾಲದ ಬಗೆಗೆ ಜ್ಞಾನ ಹೊಂದಲು ಶಾಸ್ತ್ರಜ್ಞಾನ ಬೇಕು. ಕಾಲಕರ್ಮಗಳನ್ನು ಅರ್ಥ ಮಾಡಿಕೊಳ್ಳುವ ಪರಿಭಾಷೆಯೇ ಜೌತಿಷ ಎಂದು ರಾಘವೇಶ್ವರ ಶ್ರೀ ಪ್ರವಚನ(pravachana) ನೀಡಿದರು.

Read More

Video News

Loading...
error: Content is protected !!