Category: ಸಿದ್ದಾಪುರ

FIR/ ಸಾರ್ವಜನಿಕ ಸ್ಥಳದಲ್ಲಿ ಕಸ ಹಾಕಿದರೆ ಎಫ್ಐಆರ್ 

ಸಾರ್ವಜನಿಕ ಸ್ಥಳದಲ್ಲಿ ಕಸ ಹಾಕುವವರೇ (littering) ಎಚ್ಚರ! ಅಂಥವರ ವಿರುದ್ಧ ಇನ್ನು ಮುಂದೆ ಎಫ್ಐಆರ್ (FIR) ದಾಖಲಾಗಲಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

Read More

Waterfall/ ನೀರುಪಾಲಾದ ಇಬ್ಬರು ಯುವಕರು

ಸಿದ್ದಾಪುರ (Siddapura) ತಾಲೂಕಿನ ನಿಲ್ಕುಂದ ಸಮೀಪದ ವಾಟೆಹೊಳೆ (Vatehole) ಜಲಪಾತದಲ್ಲಿ (Waterfall) ಇಬ್ಬರು ಯುವಕರು ಕಾಲು ಜಾರಿ ಬಿದ್ದು ನೀರುಪಾಲಾಗಿದ್ದಾರೆ.

Read More

Video News

Loading...
error: Content is protected !!