Category: ಬೆಳ್ತಂಗಡಿ

Festival / ಶ್ರೀ ರಾಮ ಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವ

ಧರ್ಮಸ್ಥಳದ ಶ್ರೀರಾಮ ಕ್ಷೇತ್ರದಲ್ಲಿ ಮಾ.೩೦ರಿಂದ ಏ.೬ರ ತನಕ ೬೫ನೇ ವರ್ಷದ ಶ್ರೀ ರಾಮತಾರಕ ಮಂತ್ರ ಸಪ್ತಾಹ ಸಮಾರಂಭ ಹಾಗೂ ಜಾತ್ರಾ ಮಹೋತ್ಸವ (Festival) ನಡೆಯಲಿದೆ.

Read More

Vanadurga/ ಶ್ರೀ ವನದುರ್ಗಾ ವಾರ್ಷಿಕೋತ್ಸವ ಫೆ. ೧೦ರಂದು

ಭಟ್ಕಳ (Bhatkal) ತಾಲೂಕಿನ ಅರವಕ್ಕಿಯ ಶ್ರೀ ವನದುರ್ಗಾ(Vanadurga) ದೇವಿ ದೇವಸ್ಥಾನದಲ್ಲಿ ವಾರ್ಷಿಕೋತ್ಸವ ಫೆಬ್ರವರಿ ೧೦ರಂದು ನಡೆಯಲಿದೆ.

Read More

Vikshit Bharat/ ಭಟ್ಕಳ ಮೂಲದ, ಎಸ್‌ವಿಸಿ ಬ್ಯಾಂಕ್‌ ಅಧ್ಯಕ್ಷಗೆ ಪ್ರತಿಷ್ಠಿತ ಪ್ರಶಸ್ತಿ

ಭಟ್ಕಳ ಮೂಲದ ದುರ್ಗೇಶ ಚಂದಾವರ್ಕರ ಅವರಿಗೆ ವಿಕ್ಷಿತ್‌ ಭಾರತ (Vikshit Bharat) ಮಿಷನ್‌ ೨೦೨೪-೨೫ರ ಪ್ರತಿಷ್ಠಿತ ನಾಯಕತ್ವ ಪ್ರಶಸ್ತಿ (Leadership Award) ನೀಡಲಾಗಿದೆ. 

Read More

Urban Bank/ ಬಿಜೆಪಿ ಮುಖಂಡಗೆ ಭರ್ಜರಿ ಜಯ

ದಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿನ (Urban Bank) ಚುನಾವಣೆಯಲ್ಲಿ ಬಿಜೆಪಿ ಮುಖಂಡ ಶ್ರೀಕಾಂತ ನಾಯ್ಕ ಅತಿ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.

Read More

memorandum / ಫೆ.೩ರಿಂದ ರಾಜ್ಯಾದ್ಯಂತ ಮುಷ್ಕರದ ಎಚ್ಚರ

ಚಿಕ್ಕಮಗಳೂರು ಜಿಲ್ಲಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿ ಇವರನ್ನು ಕೂಡಲೇ ವರ್ಗಾವಣೆ ಮಾಡುವಂತೆ ಗ್ರಾಮ ಆಡಳಿತ ಅಧಿಕಾರಿಗಳು ಒತ್ತಾಯಿಸಿದ್ದಾರೆ (memorandum). 

Read More

Video News

Loading...
error: Content is protected !!