Followup/ ಇಬ್ಬರು ಮಕ್ಕಳ ಮೃತದೇಹ ಪತ್ತೆ ಅಪರಾಧ, ಬೆಳಗಾವಿ, ಹುಕ್ಕೇರಿ | 0 | ಬೆಳಗಾವಿ ಜಿಲ್ಲೆಯ ಹುಕ್ಕೇರಿಯ ಘಟಪ್ರಭಾ ನದಿಯಲ್ಲಿ ಮೀನು ಹಿಡಿಯಲು ಹೋಗಿ ನೀರು ಪಾಲಾಗಿದ್ದ ಮೂವರಲ್ಲಿ ಇಬ್ಬರು ಬಾಲಕರ ಮೃತ ದೇಹ ಪತ್ತೆಯಾಗಿದೆ (Followup). Read More
Tragedy/ ಮೀನು ಹಿಡಿಯಲು ಹೋಗಿದ್ದ ತಂದೆ, ಮಕ್ಕಳು ನೀರುಪಾಲು ಅಪರಾಧ, ಬೆಳಗಾವಿ, ಹುಕ್ಕೇರಿ | 0 | ಮೀನು ಹಿಡಿಯಲು ತೆರಳಿದ್ದ ತಂದೆ ಮತ್ತು ಇಬ್ಬರು ಮಕ್ಕಳು ನೀರು ಪಾಲಾಗಿರುವ ದುರ್ಘಟನೆ ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ (tragedy) ನಡೆದಿದೆ. Read More
Resignation/ ಮಾಜಿ ಸಂಸದ ರಮೇಶ ಕತ್ತಿ ರಾಜೀನಾಮೆ ಕರ್ನಾಟಕ, ಬೆಳಗಾವಿ, ರಾಜಕೀಯ, ಹುಕ್ಕೇರಿ | 0 | ಬೆಳಗಾವಿ (Belagavi) ಡಿಸಿಸಿ ಬ್ಯಾಂಕ್ (DCC Bank) ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಂಸದ ರಮೇಶ ಕತ್ತಿ (Ramesh Katti) ಕೊನೆಗೂ ರಾಜೀನಾಮೆ (Resignation) ನೀಡಿದ್ದಾರೆ. Read More
ಬೆಂಕಿ ಅವಘಡ : ಭಸ್ಮವಾಯ್ತು ಬಸ್ ಅಪರಾಧ, ಕರ್ನಾಟಕ, ಬೆಳಗಾವಿ, ಹುಕ್ಕೇರಿ | 0 | ಹುಕ್ಕೇರಿ ತಾಲೂಕು ಹರಗಾಪುರ ಬಳಿ ಚಲಿಸುತ್ತಿದ್ದ ಖಾಸಗಿ ಬಸ್ ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಅವಘಡ ಸಂಭವಿಸಿದ ಘಟನೆ ನಡೆದಿದೆ. Read More