Category: ಸಾಗರ

Love Failure/ ಚಲಿಸುತ್ತಿದ್ದ ಬಸ್ಸಿನಲ್ಲೇ ಯುವಕನ ಬರ್ಬರ ಹತ್ಯೆ

ಹತ್ತು ವರ್ಷದಿಂದ ಪ್ರೀತಿಸುತ್ತಿದ್ದ ಯುವತಿ ಕೈಕೊಟ್ಟ (Love Failure) ಕೋಪಕ್ಕೆ ಆಕೆಯ ಗಂಡನನ್ನು ಸಾರಿಗೆ ಬಸ್ ನಲ್ಲೇ ಭಗ್ನ ಪ್ರೇಮಿ ಕೊಲೆಮಾಡಿದ ಘಟನೆ ನಡೆದಿದೆ.

Read More

Varadhalli/ ವರದಳ್ಳಿಯಲ್ಲಿ ಕೇಸರಿ ಗಂಧ ಲೇಪನ ಅಲಂಕಾರ ಪೂಜೆ

ವರದಳ್ಳಿಯ (Varadhalli) ಶ್ರೀಧರಾಶ್ರಮದಲ್ಲಿ ಶ್ರೀ ಶ್ರೀಧರ ಸ್ವಾಮಿಗಳ ದಿವ್ಯ ಸಮಾಧಿ ಮತ್ತು ಪಾದುಕೆಗಳಿಗೆ “ಕೇಸರಿ ಗಂಧ ಲೇಪನ ಅಲಂಕಾರ” ಪೂಜೆ ಮಾಡಲಾಯಿತು.

Read More

Bhatkal Gang/ ಕಾಡುಕೋಣ ಬೇಟೆಯಾಡಿದ ಭಟ್ಕಳ ಗ್ಯಾಂಗ್‌ ಸೆರೆ

ಕಾರ್ಕಳ (Karkala) ವನ್ಯಜೀವಿ ವಲಯದ ಅಧಿಕಾರಿಗಳು ಅವಸಾನದ ಅಂಚಿನಲ್ಲಿರುವ ಭಾರತೀಯ ಕಾಡುಗೋಣಗಳನ್ನು ಬೇಟೆಯಾಡುತ್ತಿದ್ದ ಶಂಕಿತರನ್ನು (Bhatkal Gang) ಹಿಡಿದಿದ್ದಾರೆ.

Read More

Hogevaddi/ ಹೊಗೆವಡ್ಡಿಯಲ್ಲಿ ಜಾತ್ರಾ ಮಹೋತ್ಸವ ಫೆ.೬ರಿಂದ

ಭಟ್ಕಳ ತಾಲೂಕಿನ ಹಾಡುವಳ್ಳಿ ಸಮೀಪ ಇರುವ ಸಾಗರ ತಾಲ್ಲೂಕಿನ ಹೊಗೆವಡ್ಡಿಯ (hogevaddi) ಶ್ರೀ ಕೋಟೆ ವೀರಾಂಜನೇಯ ದೇವಸ್ಥಾನದ ಜಾತ್ರಾ ಮಹೋತ್ಸವ ಫೆಬ್ರವರಿ ೬-೮ ನಡೆಯಲಿದೆ.

Read More

Video News

Loading...
error: Content is protected !!