leopard/ ಚಿರತೆ ಉಗುರು, ಹಲ್ಲುಗಳ ಸಾಗಣೆ ಪತ್ತೆ; ಆರೋಪಿ ವಶಕ್ಕೆ
ಕಾನೂನು ಬಾಹಿರವಾಗಿ ಚಿರತೆಯ (Leopard) ಉಗುರು ಹಾಗೂ ಚಿರತೆಯ ಹಲ್ಲುಗಳ ಅಕ್ರಮ ಸಾಗಾಟದಲ್ಲಿ ತೊಡಗಿದ್ದ ವ್ಯಕ್ತಿಯೋರ್ವನನ್ನು ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ.
Read Moreಸಾಗರ (Sagar)ದ ಕಾಗೋಡು ತಿಮ್ಮಪ್ಪ ರಂಗಮಂದಿರದಲ್ಲಿ ನೆನಪಿನ ರಂಗ ಸಂಭ್ರಮ ನಾಟಕೋತ್ಸವ (Theatre Festival) ಯಶಸ್ವಿಯಾಗಿ ನಡೆಯಿತು.
Read Moreಶಿವಮೊಗ್ಗ (Shivamogga) : ಜಿಲ್ಲೆಯ ಸಾಗರ (Sagar) ಮಂಡಲದ ಮಂಡಲೋತ್ಸವ (mandalotsav) ಮತ್ತು ಆಹಾರಮೇಳದ (food fair) ಉದ್ಘಾಟನೆ ಸಾಗರದ ಶ್ರೀ ರಾಘವೇಶ್ವರ (Sri Raghaveshwar) ಭವನದಲ್ಲಿ ನಡೆಯಿತು.
Read Moreಸಾಗರ ತಾಲೂಕಿನ ಮೇಲಿನ ಗೋಳಗೋಡು, ಖಂಡಿಕಾ, ಹುಳೇಗಾರು, ಗುಡ್ಡೇದಿಂಬ, ಕಲ್ಮಕ್ಕಿ ಗ್ರಾಮಗಳಲ್ಲಿ ಕಳೆದೊಂದ ಒಂದೂವರೆ ತಿಂಗಳಿಂದ ಚಿರತೆಯೊಂದು (leopard) ಓಡಾಡುತ್ತಿದೆ.
Read Moreಅಮೇರಿಕದಲ್ಲಿ ನಡೆಯುವ ವಿಶ್ವಸಂಸ್ಥೆಯ ೧೬ನೇ ಜೀವ ವೈವಿಧ್ಯತಾ ಮಹಾ ಸಮ್ಮೇಳನದಲ್ಲಿ (World conference) IFS ಅಧಿಕಾರಿ ಎ.ಟಿ.ದಾಮೋದರ ನೇತೃತ್ವದ ತಂಡ ಪಾಲ್ಗೊಳ್ಳಲಿದೆ.
Read More