Category: ದೇಶ/ವಿದೇಶ

Belagavi/ ಉ.ಕ. ಜಿಲ್ಲೆಯಲ್ಲಿ ಹೆಣ್ಣು ಮಗು ಮಾರಾಟದ ಮತ್ತೊಂದು ಪ್ರಕರಣ

ಹೆಣ್ಣು ಮಗುವನ್ನು ಗೋವಾಕ್ಕೆ ಮಾರಾಟ ಮಾಡಿದ ಪ್ರಕರಣವನ್ನು ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಯ ಸದಸ್ಯರು ಮತ್ತು ಬೆಳಗಾವಿ (Belagavi) ನಗರ ಪೊಲೀಸರು ಬಯಲಿಗೆಳೆದಿದ್ದಾರೆ.

Read More

lorry overturned/ ಲಾರಿ ಪಲ್ಟಿಯಾಗಿ ಇಬ್ಬರು ಸಾವು; ಮೂವರು ಗಂಭೀರ

ಹೊನ್ನಾವರ (Honnavar) ತಾಲೂಕಿನ ಗೇರುಸೊಪ್ಪ ಬಳಿಯ ಸುಳಿಮುರ್ಖಿ ತಿರುವು ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಪಲ್ಟಿಯಾಗಿದೆ. (lorry overturned)

Read More

Aircraft/ ವಿಮಾನದ ಶೌಚಾಲಯದಲ್ಲಿ ೨ ಕೋಟಿ ಚಿನ್ನ, ಭಟ್ಕಳದ ವ್ಯಕ್ತಿ ಬಂಧನ

ವಿಮಾನದ ಶೌಚಾಲಯದ (Aircraft toilet) ಲೈಟ್‌ ಪ್ಯಾನೆಲ್‌ನಲ್ಲಿ ೨.೧೦ ಕೋ.ರೂ. ಮೌಲ್ಯದ ೩ ಕೆಜಿ ಚಿನ್ನ (Gold) ಬಚ್ಚಿಟ್ಟಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.

Read More

forest/ ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಹೆಚ್ಚಳ

ಉತ್ತರ ಕನ್ನಡ (Uttara Kannada) ಜಿಲ್ಲೆಯ ಮಟ್ಟಿಗೆ ಶುಭ ಸುದ್ದಿಯೇನೆಂದರೆ, ಕಳೆದೊಂದು ದಶಕದಲ್ಲಿ ಉತ್ತರ ಕನ್ನಡ ಜಿಲ್ಲೆ ೧೬೦ ಚ.ಕಿ.ಮೀ. ಅರಣ್ಯ ಗಳಿಸಿದೆ.

Read More

IRBN/ ೩ ಕೋ.ರೂ. ಡಿಮಾಂಡ್‌ ಇಟ್ಟಿದ್ದ ಉ.ಕ. ಮೂಲದ ಐಆರ್‌ಬಿಎನ್‌ ಕಾನ್‌ಸ್ಟೇಬಲ್‌

ಉತ್ತರ ಕನ್ನಡ (Uttara Kannada) ಮೂಲದ ವಜಾಗೊಂಡ ಭಾರತೀಯ ರಿಸರ್ವ್ ಬೆಟಾಲಿಯನ್ (IRBN) ಕಾನ್‌ಸ್ಟೆಬಲ್ ಅಮಿತ್ ನಾಯ್ಕ ೩ ಕೋಟಿ ರೂ.ಗಳನ್ನು ಪಡೆದು ಗೋವಾ (Goa) ತ್ಯಜಿಸಲು ಯೋಜಿಸಿರುವುದು ಬೆಳಕಿಗೆ ಬಂದಿದೆ.

Read More

Video News

Loading...
error: Content is protected !!