ಚಿನ್ನದ ಕರಾಟೆಪಟುಗಳಿಗೆ ಅದ್ದೂರಿ ಸ್ವಾಗತ
ನೇಪಾಳದ ಕಠ್ಮಂಡುವಿನಲ್ಲಿ ಭಾರತವನ್ನು ಪ್ರತಿನಿಧಿಸಿ ಚಿನ್ನದ ಬೇಟೆಯಾಡಿದ ಇಲ್ಲಿನ ಶೊಟೋಕಾನ್ ಕರಾಟೆ ಶಾಲೆಯ ೫ ವಿದ್ಯಾರ್ಥಿಗಳನ್ನು ಭಟ್ಕಳದಲ್ಲಿ ನಾಗರಿಕರು ಹಾಗೂ ಸಂಘ ಸಂಸ್ಥೆಯ ಪ್ರತಿನಿಧಿಗಳು ಶಂಶುದ್ದೀನ್ ಸರ್ಕಲ್ ನಲ್ಲಿ ಅದ್ದೂರಿ ಸ್ವಾಗತ ನೀಡಿದರು.
Read More