Category: ಸ್ಥಳೀಯ

Special team / ಗರ್ಭಿಣಿ ಗೋವಧೆ ಆರೋಪಿಗಳ ಪತ್ತೆಗೆ ವಿಶೇಷ ತಂಡ

ಭಟ್ಕಳ ಗ್ರಾಮೀಣ ಪೊಲೀಸ್‌ ಠಾಣಾ ವ್ಯಾಪ್ತಿಯ ಕುಕನೀರ ಗ್ರಾಮದಲ್ಲಿ ಗರ್ಭಿಣಿ ಹಸುವನ್ನು ಕೊಂದ ಆರೋಪಿತರ ಪತ್ತೆಗಾಗಿ ವಿಶೇಷ ತಂಡ (Special team) ರಚಿಸಲಾಗಿದೆ.

Read More

Hackathon/ ೨೪ ತಾಸಿನ ರಾಷ್ಟ್ರೀಯ ಹ್ಯಾಕಥಾನ್ ಯಶಸ್ವಿ

ಅಂಜುಮನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ ಭಟ್ಕಳದಲ್ಲಿ ಆಯೋಜಿಸಿದ್ದ ಎಐಟಿಎಂ ಕೋಡ್‌ಫೆಸ್ಟ್ ೨೦೨೫ ಹ್ಯಾಕಥಾನ್ (Hackathon) ಯಶಸ್ವಿಯಾಯಿತು.

Read More

Ganja Seized/ ೭ ಕೆ.ಜಿ. ಗಾಂಜಾ ಹೊಂದಿದ್ದ ಭಟ್ಕಳದ ವ್ಯಕ್ತಿ ಬಂಧನ

ಉಡುಪಿ ಸಿಇಎನ್ ಪೊಲೀಸರು ಮಣಿಪಾಲ ಬಳಿ ೫.೭೫ ಲಕ್ಷ ರೂ. ಮೌಲ್ಯದ ೭ ಕಿಲೋಗ್ರಾಂಗಳಿಗೂ ಹೆಚ್ಚು ಗಾಂಜಾ ಹೊಂದಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ (Ganja Seized).

Read More

Chain snatching/ ಮುರ್ಡೇಶ್ವರದಲ್ಲಿ ಸರ ಎಗರಿಸಿದ ಬೈಕ್‌ ಸವಾರರು

ಬೈಕ್ ನಲ್ಲಿ ಹೊಂಚು ಹಾಕಿ ಕುಳಿತಿದ್ದ ಇಬ್ಬರು ಸರಗಳ್ಳರು ಬೈಕ್ ನಲ್ಲಿ ಬಂದು ಮಹಿಳೆಯೋರ್ವಳ ಬಂಗಾರದ ಮಾಂಗಲ್ಯ ಸರ ಕದ್ದು ಪರಾರಿಯಾದ ಘಟನೆ (Chain snatching) ನಡೆದಿದೆ.

Read More

Video News

Loading...
error: Content is protected !!