ಭಟ್ಕಳ: ಇಲ್ಲಿನ ಉಪ-ವಿಭಾಗ ವ್ಯಾಪ್ತಿಯಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ೧೧೦/೧೧ಕೆವಿ ಮಾರ್ಗದ ವಾಹಕ ಎಳೆಯುವ ಕಾಮಗಾರಿಗೆ ೩೩ ಕೆವಿ ವಿದ್ಯುತ್ ಉಪಕೇಂದ್ರ ಹೆಬಳೆ ಮಾರ್ಗದ ಮುಕ್ತತೆ ಅವಶ್ಯಕವಿರುವುದರಿಂದ ಏಪ್ರಿಲ್ ೧೫ರಂದು ಬುಧವಾರ ಬೆಳಿಗ್ಗೆ ೯ ಗಂಟೆಯಿಂದ ಮಧ್ಯಾಹ್ನ ೨ ಗಂಟೆಯವರೆಗೆ ಭಟ್ಕಳದಲ್ಲಿ (Bhatkal) ವಿದ್ಯುತ್ ವ್ಯತ್ಯಯ (Power Shutdown) ಆಗಲಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ ತಾಲೂಕು ವ್ಯಾಪ್ತಿಯ ಭಟ್ಕಳ ನಗರ, ಬಂದರ್, ಮುಟ್ಟಳ್ಳಿ, ಬೆಳಕೆ, ಮಾರುಕೇರಿ, ಕೋಣಾರ, ಹಾಡುವಳ್ಳಿ ಪ್ರದೇಶದ ಗ್ರಾಹಕರಿಗೆ ವಿದ್ಯುತ್ ವ್ಯತ್ಯಯವಾಗಲಿದೆ (Power Shutdown).

taxi drivers/ ಭಟ್ಕಳ ಟ್ಯಾಕ್ಸಿ ಚಾಲಕರ ಸಮಸ್ಯೆ ಪರಿಹಾರಕ್ಕಾಗಿ ಡಿ ವೈ ಎಸ್ ಪಿ ಕಚೇರಿಯಲ್ಲಿ ಸಭೆ