ಭಟ್ಕಳ (Bhatkal) : ಕೆಸಿಇಟಿ ಫಲಿತಾಂಶ (KCET result) ಪ್ರಕಟವಾಗಿದ್ದು, ಭಟ್ಕಳ ತಾಲೂಕಿನ ಆರ್.ಎನ್. ಶೆಟ್ಟಿ ಪದವಿ ಪೂರ್ವ ಮಹಾವಿದ್ಯಾಲಯದ (RNS PU college) ಇಬ್ಬರು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಆರ್.ಎನ್. ಶೆಟ್ಟಿ ಪದವಿ ಪೂರ್ವ ಮಹಾವಿದ್ಯಾಲಯದ (RNS PU college) ವಿದ್ಯಾರ್ಥಿಗಳಾದ ವಿಘ್ನೇಶ ನಾಯ್ಕ ಅಗ್ರಿಕಲ್ಚರ್ (Agriculture) ವಿಭಾಗದಲ್ಲಿ ೨೨೨೫ನೇ ಸ್ಥಾನ, ಇಂಜಿನಿಯರಿಂಗ್ (Engineering) ವಿಭಾಗದಲ್ಲಿ ೨೬೦೧ನೇ ಸ್ಥಾನ ಹಾಗೂ ದಿನೇಶ ಮೂಲಿಮನಿ ಇಂಜಿನಿಯರಿಂಗ್ ವಿಭಾಗದಲ್ಲಿ ೭೪೨೮ನೇ ಸ್ಥಾನವನ್ನು ಪಡೆದು ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ : arrested / ಗೋವಾದಲ್ಲಿ ಕಾರವಾರದ ವ್ಯಕ್ತಿ ಬಂಧನ