ಜೂನ್‌ ೨೬ರಂದು ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಉಡುಪಿ ಮತ್ತು ದಾವಣಗೆರೆ ಜಿಲ್ಲೆಗಳ ಎಪಿಎಂಸಿಯಲ್ಲಿ ಅಡಿಕೆ ಧಾರಣೆ

ಕುಮಟಾ

ಕೋಕ 13869 25099
ಚಿಪ್ಪು 25869 29099
ಫ್ಯಾಕ್ಟರಿ 10169 20170
ಬೆಟ್ಟೆ 32299 40209
ಹಳೆ ಚಾಲಿ 35989 37599
ಹೊಸ ಚಾಲಿ 31189 34999

 

ಶಿರಸಿ

ಕೆಂಪುಗೋಟು 15900 29699
ಚಾಲಿ 32561 35711
ಬೆಟ್ಟೆ 30009 44899
ಬಿಳೆ ಗೋಟು 21900 29611
ರಾಶಿ 44099 47479

 

ಸಿದ್ದಾಪುರ

ಕೆಂಪುಗೋಟು 27500 28119
ಕೋಕ 24900 26600
ಚಾಲಿ 33129 35599
ತಟ್ಟಿಬೆಟ್ಟೆ 32899 42319
ಬಿಳೆ ಗೋಟು 25719 28499
ರಾಶಿ 41889 46699

 

ಕುಂದಾಪುರ

ಹಳೆ ಚಾಲಿ 40000 46500
ಹೊಸ ಚಾಲಿ 30000 38000

 

ಶಿವಮೊಗ್ಗ

ಗೊರಬಲು 16509 34707
ಬೆಟ್ಟೆ 42509 55500
ರಾಶಿ 30038 51389
ಸರಕು 54100 86006

 

ಕಾರ್ಕಳ

ನ್ಯೂ ವೆರೈಟಿ 25000 38000
ವೋಲ್ಡ್ ವೆರೈಟಿ 30000 46000

 

ಬಂಟ್ವಾಳ

ಕೋಕ 18000 28500
ನ್ಯೂ ವೆರೈಟಿ 28500 37500
ವೋಲ್ಡ್ ವೆರೈಟಿ 37500 45500

 

ಹೊನ್ನಾಳಿ

ರಾಶಿ 49600 49600

 

ಇದನ್ನೂ ಓದಿ : ಕಾಲು ನೋವಿಗೆ ಚಿಕಿತ್ಸೆ ಪಡೆದ ಮಹಿಳೆ ಸಾವು

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್‌ ಮಾಡಲು  ಇಲ್ಲಿ ಒತ್ತಿ.