ಕುಮಟಾ: 2023- 24ನೇ ಸಾಲಿನ ಸೈನ್ಸ್ ಇನ್ಸ್ಪಾಯರ್ ಅವಾರ್ಡ್ ನಲ್ಲಿ ಇಲ್ಲಿನ ಸರಕಾರಿ ಪ್ರಾಯೋಗಿಕ ಶಾಲೆಯ ಮೂವರು ವಿದ್ಯಾರ್ಥಿಗಳ ಪ್ರಾಜೆಕ್ಟ್ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.
ಇದನ್ನೂ ಓದಿ: ಚಿನ್ನದ ಕರಾಟೆಪಟುಗಳಿಗೆ ಅದ್ದೂರಿ ಸ್ವಾಗತ
ಸಾಕ್ಷಿ ಸುಭಾಶ ಉಪ್ಪಾರ, ದಿಶಾ ರಮೇಶ ಭಂಡಾರಿ ಹಾಗೂ ಗಾಯತ್ರಿ ಶಾಂತರಾಮ ಉಪ್ಪಾರ ಈ ಸಾಧನೆ ಮಾಡಿದ್ದು, ತಲಾ 10 ಸಾವಿರ ರೂ. ನಗದು ಬಹುಮಾನ ಪಡೆದಿದ್ದಾರೆ.