ಮುಂಬಯಿ (Mumbai) : ಭಾನುವಾರ ಚಿನ್ನದ ಬೆಲೆಯಲ್ಲಿ (Gold rate) ಸ್ವಲ್ಪ ಏರಿಕೆ ಕಂಡುಬಂದಿದೆ.ಪ್ರ ಸ್ತುತ ೨೪ ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ೨೬೦ರಷ್ಟು ಹೆಚ್ಚಳವಾಗಿ, ೭೭೮೪.೩ ರೂ. ದರ ದಾಖಲಾಗಿದೆ. ಇದೇ ವೇಳೆ ೨೨ ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂ.ಗೆ ೨೪೦ರಷ್ಟು ಏರಿಕೆಯಾಗಿದ್ದು, ೭೧೩೭.೩ಗೆ ಏರಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕಳೆದ ವಾರದಲ್ಲಿ, ೨೪-ಕ್ಯಾರೆಟ್ ಚಿನ್ನವು (gold rate) ೧.೩೪% ರಷ್ಟು ದರ ಬದಲಾವಣೆಯನ್ನು ಅನುಭವಿಸಿತ್ತು. ಆದರೂ ಇದು ಕಳೆದ ತಿಂಗಳಿಗಿಂತ ೧.೯೪% ರಷ್ಟು ಇಳಿಕೆ ಕಡಿಮೆಯಾಗಿದೆ.
ವಿಡಿಯೋ ಸಹಿತ ಇದನ್ನೂ ಓದಿ : ಸಮುದ್ರ ಪಾಲಾಗುತ್ತಿದ್ದ ಯುವಕನ ರಕ್ಷಣೆ