Advertisement

Author: Vivek Mahale

forest/ ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಹೆಚ್ಚಳ

ಉತ್ತರ ಕನ್ನಡ (Uttara Kannada) ಜಿಲ್ಲೆಯ ಮಟ್ಟಿಗೆ ಶುಭ ಸುದ್ದಿಯೇನೆಂದರೆ, ಕಳೆದೊಂದು ದಶಕದಲ್ಲಿ ಉತ್ತರ ಕನ್ನಡ ಜಿಲ್ಲೆ ೧೬೦ ಚ.ಕಿ.ಮೀ. ಅರಣ್ಯ ಗಳಿಸಿದೆ.

Read More

woman injured/ ಟಾಟಾ ಏಸ್‌ ವಾಹನಕ್ಕೆ ಟಿಪ್ಪರ್‌ ಡಿಕ್ಕಿ; ಮಹಿಳೆಗೆ ಗಾಯ

ಹಿಂಬದಿಯಿಂದ ಟಿಪ್ಪರ್‌ ಲಾರಿ ಡಿಕ್ಕಿ ಹೊಡೆದು ಟಾಟಾ ಏಸ್‌ ವಾಹನದಲ್ಲಿದ್ದ ಮಹಿಳೆ ಗಾಯಗೊಂಡ (woman injured) ಘಟನೆ ಭಟ್ಕಳದಲ್ಲಿ ನಡೆದಿದೆ.

Read More

Editorial/ ಗೋವುಗಳ ರಕ್ಷಣೆ ಆದ್ಯ ಕರ್ತವ್ಯವಾಗಲಿ

Editorial/ ಮನುಷ್ಯ ಹುಟ್ಟುತ್ತಿದ್ದಂತೆ ನಿರಂತರವಾಗಿ ಆತನ  ಅಭ್ಯುದಯಕ್ಕೆ ಗೋವುಗಳು ಸಹಕಾರಿಯಾಗಿವೆ.  ಗೋವುಗಳನ್ನು ದೇವರಿಗೆ ಸಮಾನವಾಗಿ ಪೂಜೆಸಲಾಗುತ್ತಿದೆ.

Read More

STEM/ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಕಾರ್ಯಕ್ರಮ

ಭಟ್ಕಳದ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಂಡ್ ಮ್ಯಾನೆಜ್ ಮೆಂಟ್ ಕಾಲೇಜಿನಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ STEM- 2024 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

Read More

Ration Rice/ ಭಟ್ಕಳದಲ್ಲಿ ಪಡಿತರ ಅಕ್ಕಿ ಸಾಗಾಟ ಪತ್ತೆ

ಪಡಿತರ ಅಕ್ಕಿ (Ration Rice) ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಖಚಿತ ಸುಳಿವಿನ ಮೇರೆಗೆ ದಾಳಿ ನಡೆಸಿದ ಆಹಾರ ನಿರೀಕ್ಷಕರು ಭಟ್ಕಳ ಶಹರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Read More

Video News

Loading...
error: Content is protected !!