Advertisement

Author: Bhatkaldiary

agricultural road/ ರೈತರ ಕೃಷಿ ರಸ್ತೆಗೆ ಅಡ್ಡಿ ಆರೋಪ: ತಹಶೀಲ್ದಾರ ಸ್ಥಳ ಪರಿಶೀಲನೆಗೆ ಆಗ್ರಹ

ರೈತರು ಕೃಷಿ ಭೂಮಿಗೆ ತೆರಳಲು ಬಳಸುತ್ತಿರುವ ರಸ್ತೆ ಸಂಪರ್ಕಕ್ಕೆ(agricultural road) ಅಡ್ಡಿಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಭಟ್ಕಳ ತಹಶೀಲ್ದಾರರಿಗೆ (Bhatkal Tahsildar) ಮನವಿ (memorandum) ಸಲ್ಲಿಸಲಾಯಿತು.

Read More

Forecast/ ಕರಾವಳಿಯಲ್ಲಿ ಮಳೆ ಇಳಿಕೆ; ಅಲ್ಲಲ್ಲಿ ತುಂತುರು ಮಳೆ ಸಾಧ್ಯತೆ

ಕರ್ನಾಟಕದ (Karnataka) ಕರಾವಳಿ ಭಾಗದಲ್ಲಿ (coastal reason) ಮಳೆಯ ತೀವ್ರತೆ ಕಡಿಮೆಯಾಗುವ ಲಕ್ಷಣಗಳು (Rainfall subsides) ಕಂಡುಬಂದಿದ್ದು, ಸೆಪ್ಟೆಂಬರ್‌ ೧ರ ಬೆಳಿಗ್ಗೆ ೮ ಗಂಟೆಯವರೆಗೆ ಬಿಸಿಲು ಹಾಗೂ ಅಲ್ಲಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ (Forecast).

Read More

fighting cancer/ ಕ್ಯಾನ್ಸರ್ ವಿರುದ್ಧ ಹೋರಾಡಿ ಕಾಲು ಉಳಿಸಿದ ವೈದ್ಯರ ಸಾಧನೆ

ಆಧುನಿಕ ವೈದ್ಯಕೀಯ ತಂತ್ರಜ್ಞಾನದಿಂದ (medical technology) ಕ್ಯಾನ್ಸರ್‌ ಗಡ್ಡೆಯನ್ನು ಸಂಪೂರ್ಣವಾಗಿ ತೆಗೆದುಹಾಕುವುದರ ಜೊತೆಗೆ ರೋಗಿಯ ಅಂಗವನ್ನೂ ಉಳಿಸುವ ಸಾಧ್ಯತೆ ಹೆಚ್ಚಾಗಿದೆ (fighting cancer).

Read More

Devotional Songs/ ಕುಂದಾಪುರದಲ್ಲಿ ಜನಮನ ಸೆಳೆದ ಗುರುರಾಯರ ಭಕ್ತಿ ಗಾನಾಮೃತ

ಸಾಂಸ್ಕೃತಿಕ ಸೇವಾ ಕಾರ್ಯಕ್ರಮದಲ್ಲಿ ಶಿರೂರು ಉಮೇಶ ಮೇಸ್ತ ಬಳಗದವರಿಂದ ‘ಶ್ರೀ ಗುರುರಾಯರ ಭಕ್ತಿ ಗಾನಾಮೃತ’ (Devotional Songs) ಕಾರ್ಯಕ್ರಮ ನಡೆಯಿತು. 

Read More

Bolero collision/ ಮುರುಡೇಶ್ವರದಲ್ಲಿ ಬೊಲೆರೋ ಡಿಕ್ಕಿ: ಸ್ಕೂಟಿ ಸವಾರನಿಗೆ ಗಾಯ

ಬೊಲೆರೋ ವಾಹನ ಸ್ಕೂಟಿಗೆ ಡಿಕ್ಕಿ ಹೊಡೆದ (Bolero collision) ಪರಿಣಾಮ ಸ್ಕೂಟಿ ಸವಾರ ಗಾಯಗೊಂಡ ಘಟನೆ ಮುರುಡೇಶ್ವರ (Murudeshwar) ಪೊಲೀಸ್ ಠಾಣೆ (police station) ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ (National Highway)-೬೬ರಲ್ಲಿ ನಡೆದಿದೆ.

Read More

Video News

Loading...
error: Content is protected !!