Advertisement

Author: Vivek Mahale

school children/ ಕೋಲಾರಕ್ಕೆ ಪ್ರಯಾಣ ಬೆಳೆಸಿದ ಶಾಲಾ ಮಕ್ಕಳು

ಹೊನ್ನಾವರ ತಾಲೂಕಿನ ಮುಗ್ವಾದ ಬಳಿ ಶಾಲಾ ಬಸ್‌ ಪಲ್ಟಿಯಾಗಿ ಗಾಯಗೊಂಡಿದ್ದ ಶಾಲಾ ಮಕ್ಕಳು ಆಸ್ಪತ್ರೆಯಿಂದ ಬಿಡುಗಡೆಯಾಗಿ ಕೋಲಾರಕ್ಕೆ (Kolar) ಪ್ರಯಾಣ ಬೆಳಿಸಿದ್ದಾರೆ.

Read More

Janaspandana/ ಬೇಂಗ್ರೆಯಲ್ಲಿ ಸಚಿವರ ಜನಸ್ಪಂದನ ಸಭೆ

ಭಟ್ಕಳ ತಾಲೂಕಿನ ಬೇಂಗ್ರೆಯ ಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್‌.ವೈದ್ಯ (Mankal Vaidya) ಅಧ್ಯಕ್ಷತೆಯಲ್ಲಿ ಜನಸ್ಪಂದನ (Janaspandana) ಸಭೆ ನಡೆಯಿತು.

Read More

Police raid/ ೭ ಜನರ ವಿರುದ್ಧ ಪ್ರಕರಣ ದಾಖಲು

ಅಂದರ್‌-ಬಾಹರ್‌ ಇಸ್ಪೀಟ್‌ ಜೂಗರಾಟ ಆಡುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ (Police raid) ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ೭ ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Read More

bike accident/ ಭಟ್ಕಳದಲ್ಲಿ ಬೈಕುಗಳ ಮುಖಾಮುಖಿ ಡಿಕ್ಕಿ

ಬೈಕುಗಳ ನಡುವೆ ಮುಖಾಮುಖಿ ಡಿಕ್ಕಿ (bike accident) ಸಂಭವಿಸಿ ಇಬ್ಬರೂ ಸವಾರರು ಗಾಯಗೊಂಡ ಘಟನೆ ಭಟ್ಕಳ ಗ್ರಾಮೀಣ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Read More

music festival/ ಡಿ.೨೨ರಂದು ಭಟ್ಕಳದಲ್ಲಿ ಸಂಗೀತೋತ್ಸವ

ಭಟ್ಕಳ ಎಜ್ಯುಕೇಶನ್‌ ಟ್ರಸ್ಟ್‌, ಕಲಾ ಸೌರಭ ಮತ್ತು ಗಜಾನನ ಗಣಪತಿ ಕೊಲ್ಲೆ ರಾಯ್ಕರ್‌ ಫೌಂಡೇಶನ್‌ ಅವರಿಂದ ಡಿ.೨೨ರಂದು ರವಿವಾರ ಸಂಗೀತೋತ್ಸವ (music festival) ಆಯೋಜಿಸಲಾಗಿದೆ.

Read More

Video News

Loading...
error: Content is protected !!