Category: ಅಂಕೋಲಾ

Siddaramaiah/ ಗುಡ್ಡಕುಸಿತ ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ

ಅಂಕೋಲಾ ತಾಲೂಕಿನ ಶಿರೂರು ಬಳಿಯ ಗುಡ್ಡ ಕುಸಿತ ನಡೆದ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಇಂದು ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿದರು.

Read More

Complaint/ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಸುನೀಲ ನಾಯ್ಕ ದೂರು

ಅಂಕೋಲಾಕ್ಕೆ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆಗಮಿಸಿದ್ದ ವೇಳೆ ಮಾಜಿ ಶಾಸಕ‌ ಸುನೀಲ ನಾಯ್ಕ ರಾಜ್ಯ ಸರ್ಕಾರದ ನಿಷ್ಕ್ರಿಯತೆ ಬಗ್ಗೆ ದೂರಿದ್ದಾರೆ(Complaint).

Read More

BY Vijayendra/ ಶಿರೂರು, ಉಳುವರೆ ಗ್ರಾಮಕ್ಕೆ‌ ಬಿ.ವೈ. ವಿಜಯೇಂದ್ರ ಭೇಟಿ

ಅಂಕೋಲಾ ತಾಲೂಕಿನ ಶಿರೂರು ಬಳಿಯ ಗುಡ್ಡ ಕುಸಿತ ಸ್ಥಳ ಮತ್ತು ಅತಿವೃಷ್ಟಿ ಪೀಡಿತ ಉಳುವರೆ ಗ್ರಾಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ(BY Vijayendra) ಭೇಟಿ ನೀಡಿದರು.

Read More

HD Kumaraswamy: ಗುಡ್ಡ ಕುಸಿತ ಸ್ಥಳ ವೀಕ್ಷಿಸಿದ ಎಚ್.ಡಿ.ಕುಮಾರಸ್ವಾಮಿ

ಗುಡ್ಡ ಕುಸಿದು(land slide) ಏಳು ಜನರು ಸಾವನ್ನಪ್ಪಿದ ಸ್ಥಳಕ್ಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಭೇಟಿ ನೀಡಿ ಪರಿಶೀಲನೆ ನಡೆಸಿದರು.

Read More

ಶಿರೂರು ಗುಡ್ಡಕುಸಿತ ದುರ್ಘಟನೆ : ಪತ್ತೆಯಾಗದ ಕುಮಟಾದ ಜಗನ್ನಾಥ ನಾಯ್ಕ

ಶಿರೂರು ದುರ್ಘಟನೆಯಲ್ಲಿ ಮಣ್ಣಿನಡಿ ಸಿಲುಕಿದ ಜಗನ್ನಾಥ ಜಟ್ಟಿ ನಾಯ್ಕ (61) ಈವರೆಗೆ ಪತ್ತೆಯಾಗಿಲ್ಲ. ಇದು ಕುಟುಂಬದವರನ್ನು ಆತಂಕಕ್ಕೀಡು ಮಾಡಿದೆ.

Read More

Video News

Loading...
error: Content is protected !!