Ankola Namadhari/ ಅಂಕೋಲಾ ನಾಮಧಾರಿಗಳಿಂದ ಶ್ರೀಗಳ ಭೇಟಿ
ಭಟ್ಕಳ (Bhatkal): ತಾಲೂಕಿನ ಕರಿಕಲ್ ಸಮುದ್ರ ಕಿನಾರೆಯಲ್ಲಿರುವ ಕರಿಕಲ್ ಧ್ಯಾನ ಮಂದಿರದಲ್ಲಿ 38ನೇ ದಿನದ ಚಾತುರ್ಮಾಸ್ಯ (Chathurmasya) ವ್ರತದಲ್ಲಿರುವ ಶ್ರೀರಾಮ ಕ್ಷೇತ್ರದ ಪೀಠಾಧಿಪತಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ (Brahman and Saraswathi Swamiji) ಅವರನ್ನು ಅಂಕೋಲಾ ತಾಲೂಕಾ ನಾಮಧಾರಿ ಒಕ್ಕೂಟದ ಸದಸ್ಯರು (Ankola Namadhari) ಅಧ್ಯಕ್ಷ ನಾಗೇಶ ವೆಂಕಪ್ಪ ನಾಯ್ಕ ನೇತೃತ್ವದಲ್ಲಿ ಭೇಟಿಯಾದರು.
Read More

